ನವದೆಹಲಿ:ಕರೊನ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ 5 ರಿಂದ 12 ವರ್ಷದೊಳಗಿನ ಮಕ್ಕಳಿಗೆ ನೀಡಲು ಉದ್ದೇಶಿಸಿರುವ  ಕೊರ್ಬೆವ್ಯಾಕ್ಸ್​​ ಮತ್ತು ಕೋವ್ಯಾಕ್ಸಿನ್​ ಲಸಿಕೆಗೆ ಡಿಸಿಜಿಐ ಅನುಮತಿ ನೀಡಿದೆ.
5-12 ವರ್ಷದೊಳಗಿನ ಮಕ್ಕಳಿಗೆ ಕೊರ್ಬೆವ್ಯಾಕ್ಸ್​​ ಮತ್ತು 6 -12 ವರ್ಷದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್​ ನೀಡಬಹುದಾಗಿದೆ. ಸದ್ಯಕ್ಕೆ ಮಕ್ಕಳಿಗೆ ಎರಡು ರೀತಿಯ ಲಸಿಕೆ​ ನೀಡಬಹುದಾಗಿದೆ ಎಂದು ಡಿಸಿಜಿಐ ತಿಳಿಸಿದೆ.
ಕಳೆದ ವರ್ಷ ಅಕ್ಟೋಬರ್​ನಲ್ಲಿ 12 ರಿಂದ 18 ವರ್ಷದೊಳಗಿನವರಿಗೆ ಕೋವ್ಯಾಕ್ಸಿನ್​​ ಲಸಿಕೆ ಅನುಮತಿ ನೀಡಲಾಗಿತ್ತು. ಈ ಮೊದಲು 2 ವರ್ಷ ಮಕ್ಕಳಿಂದಲೇ ನೀಡುವ ಬಗ್ಗೆ ಯೋಜಿಸಲಾಗಿತ್ತಾದರೂ, ಡಿಜಿಸಿಎ ಅನುಮತಿ ನೀಡಿರಲಿಲ್ಲ.
ಇದೀಗ ಏಪ್ರಿಲ್​ 21 ರಂದು ತಜ್ಱರ ಸಮಿತಿ ಕೊರ್ಬೆವ್ಯಾಕ್ಸ್​​ ಲಸಿಕೆ 5 ವರ್ಷದ ಮೇಲ್ಪಟ್ಟ ಮಕ್ಕಳಿಗೆ ನೀಡಬಹುದಾಗಿದೆ ಎಂದು ವರದಿ ನೀಡಿತ್ತು.
ಎಚ್ಚರ..ಅಧಿಕ ತೂಕ ಗರ್ಭಾಶಯದ ಕ್ಯಾನ್ಸರ್​ಗೆ ಕಾರಣವಾಗುತ್ತಂತೆ: ಅಧ್ಯಯನ

ಮುಂದೆಯೂ ನೀವೇ ಸಿಎಂ ಆಗಿಬಿಡಿ ಹೀಗೆಂದು ಶಾಸಕ ಯತ್ನಾಳ್ ಅಂದಿದ್ದು ಯಾರಿಗೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 − 11 =
Remember me
