ಗಾಜಿಯಾಬಾದ್:ಮಹಿಳೆಯ ಮೃತ ದೇಹವಿರುವ ಸೂಟ್‌ಕೇಸ್‌ ಒಂದು ಇಲ್ಲಿಯ ದಾಶ್‌ಮೆಶ್ ವಾಟಿಕಾ ಪ್ರದೇಶದಲ್ಲಿ ಸೋಮವಾರ ಪತ್ತೆಯಾಗಿದೆ.ಮೃತ ದೇಹವನ್ನು ಬ್ರೀಫ್​​ಕೇಸ್ ನಲ್ಲಿ ತೂರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ, ಮಹಿಳೆಯ ದೇಹದ ಮೇಲೆ ಹಲವಾರು ಗಾಯದ ಗುರುತುಗಳಿರುವುದು ಹಲ್ಲೆ ನಡೆದಿರಬಹುದೆಂಬ ಸಂಶಯ ಮೂಡಿಸಿದೆ.
ಇದನ್ನೂ ಓದಿ:100ನೇ ಜನ್ಮದಿನ ಆಚರಿಸಿಕೊಳ್ತಿರೋ ಮೊದಲ ಪೈಲಟ್‌ ಅನುಭವ ಕೇಳಿ…
ಮಹಿಳೆ ವಿವಾಹಿತಳಾಗಿದ್ದು, ಈ ಘಟನೆಯ ಹಿಂದೆ ಆಕೆಯ ಸಂಬಂಧಿಯೊಬ್ಬರು ಇದ್ದಿರಬಹುದೆಂದು ಶಂಕಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ನಗರ ಪೊಲೀಸ್ ಅಧೀಕ್ಷಕ ಮನೀಶ್ ಮಿಶ್ರಾ ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಕರೊನಾ ಲಸಿಕೆಯ ಒಂದು ದಿನದ ಉತ್ಪಾದನೆ ಈ ಜನಾಂಗಕ್ಕೆ ಮೀಸಲು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 + six =
Remember me
