ಶ್ರೀನಗರ :ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ನಿಯಂತ್ರಣ ರೇಖೆಯ ಸಮೀಪ ಹಿಮಪಾತವಾದ ಎಂಟು ತಿಂಗಳ ನಂತರ ಗುಲ್ಮಾರ್ಗ್‌ನಲ್ಲಿ ಯೋಧನೊಬ್ಬನ ಶವ ಶನಿವಾರ ದೊರೆತಿದೆ.ಆರ್ಮಿ 11 ಗಡ್ವಾಲ್‌ನ ಸೈನಿಕ ರಾಜಿಂದರ್ ಸಿಂಗ್ ನ ಶವವನ್ನು ಇಂದು ನಿಯಂತ್ರಣ ರೇಖೆಯ ಸಮೀಪ ರೋಶ್ನಿ 1 ನೇ ಪೋಸ್ಟ್ ಗುಲ್ಮಾರ್ಗ್‌ನಲ್ಲಿ ಪತ್ತೆ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಹಿಮಪಾತದಿಂದಾಗಿ ಕಳೆದ ಜನವರಿ 8 ರಿಂದ ಈ ಯೋಧ ಕಾಣೆಯಾಗಿದ್ದ.“ಮುಂದಿನ ಅಗತ್ಯ ಕ್ರಮಕ್ಕಾಗಿ ಶವವನ್ನು ಗುಲ್ಮಾರ್ಗ್ ಪೊಲೀಸ್ ಠಾಣೆಗೆ ತರಲಾಗುತ್ತಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − one =
Remember me
