ದಕ್ಷಿಣ ಏಷ್ಯಾದ ನಗರಗಳು:ಅಹಮದಾಬಾದ್, ಬೆಂಗಳೂರು, ಚೆನ್ನೈ, ಚಿತ್ತಗಾಂಗ್, ಢಾಕಾ, ಹೈದರಾಬಾದ್, ಕರಾಚಿ, ಕೋಲ್ಕತ, ಮುಂಬೈ, ಪುಣೆ, ಸೂರತ್.
ಆಗ್ನೇಯ ಏಷ್ಯಾ:ಬ್ಯಾಂಕಾಕ್, ಹನೋಯಿ, ಹೋ ಚಿ ಮಿನ್ಹ್ ಸಿಟಿ, ಜಕಾರ್ತಾ, ಮನಿಲಾ, ಯಾನ್​ಗೋನ್.
ಮಧ್ಯಪ್ರಾಚ್ಯ:ರಿಯಾದ್, ಸನಾ.
ವಾಯುಮಾಲಿನ್ಯಕ್ಕೆ ಕಾರಣ:ಉದಯೋನ್ಮುಖ ಕೈಗಾರಿಕೆಗಳು ಮತ್ತು ಟ್ರಾಫಿಕ್ ದಟ್ಟಣೆ, ತ್ಯಾಜ್ಯ ಸುಡುವಿಕೆ, ಚಾಕೋಲ್, ಫ್ಯುಯೆಲ್ ವುಡ್ ಬಳಕೆ ಇತ್ಯಾದಿ
ಮಾಲಿನ್ಯ ನಗರಗಳು:ಆಫ್ರಿಕಾ- ಅಬಿದ್​ಜಾನ್, ಅಬುಜಾ, ಅದ್ದಿಸ್ ಅಬಾಬ, ಅಂಟನನರಿವೊ, ಬಮಕೊ, ಬ್ಲಂಟೈರ್, ಕೊನಾಕ್ರಿ, ದಾಕರ್, ದರ್ ಸೆ ಸಲಾಂ, ಇಬದಾನ್, ಕದುನಾ, ಕಂಪಲ, ಕನೊ, ಖರತೋಮ್ ಕಿಗಲಿ, ಕಿನ್​ಶಾಸ, ಲಾಗೊಸ್, ಲಿಲೊನ್​ಗ್ವೆ, ಲುವಾಂಡ, ಲುಬುಂಬಶಿ, ಲುಸಕಾ, ಮೊಂಬಸ, ಎನ್​ಡಜಮೆನಾ, ನೈರೋಬಿ, ನಿಯಮೆ, ಔಗಡೌಗೌ
ನಾಲ್ಕು ಪಟ್ಟು ಹೆಚ್ಚಳ:ನಗರ ಪ್ರದೇಶದ ಜನರು ಉಳಿದ ಪ್ರದೇಶಗಳಿಗಿಂತ 1.5 ರಿಂದ 4 ಪಟ್ಟು ಹೆಚ್ಚು ವಾಯುಮಾಲಿನ್ಯಕ್ಕೆ ತೆರೆದುಕೊಂಡಿದ್ದಾರೆ. 46 ನಗರಗಳ ಪೈಕಿ 40 ನಗರಗಳಲ್ಲಿ ನೈಟ್ರೋಜನ್ ಆಕ್ಸೈಡ್ ಪ್ರಮಾಣ ಹೆಚ್ಚಿದೆ.
ಭಾರತದಲ್ಲೇ ಹೆಚ್ಚು:ಅಕಾಲಿಕ ಮರಣ ಪ್ರಮಾಣದ ಭಾರತದಲ್ಲೇ ಹೆಚ್ಚು (1,00,000). ಬಾಂಗ್ಲಾದೇಶದಲ್ಲಿ 24,000.
15 ವರ್ಷದ ಬಾಲಕಿ ಆತ್ಮಹತ್ಯೆ: ಪರೀಕ್ಷೆಯ ದಿನಾಂಕ ನೆನಪಾಗದ್ದೇ ಕಾರಣವಾ..?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 2 =
Remember me
