ಹರಿಯಾಣ:ಹರಿಯಾಣದ ನೂಹ್​ ಪ್ರದೇಶದಲ್ಲಿ ಸೋಮವಾರ ವಿಶ್ವ ಹಿಂದೂ ಪರಿಷತ್​ ಆಯೋಜಿಸಿದ್ದ ​ ರ್‍ಯಾಲಿ ವೇಳೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಇಬ್ಬರು ಹೋಮ್​ ಗಾರ್ಡ್​, ಇಮಾಮ್​ ಸೇರಿದಂತೆ ಮೂವರು ನಾಗರೀಕರು ಮೃತಪಟ್ಟಿದ್ದಾರೆ. ಸದ್ಯ ಪರಿಸ್ಥಿತಿಯನ್ನು ಹತ್ತೋಟಿಗೆ ತರಲಾಗಿದ್ದು, ಗಲಭೆಗೆ ಕಾರಣರಾದವರಿಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
STORY | Toll in Haryana violence rises to five, curfew imposed in NuhREAD:https://t.co/vAZ9jtrx9Vpic.twitter.com/vqhKnY6eYr
ಇದನ್ನೂ ಓದಿ:ಕುಡಿದ ಮತ್ತಿನಲ್ಲಿ ಕ್ಯಾಂಟರ್​ ಚಲಾಯಿಸಿ ಇಬ್ಬರ ಪ್ರಾಣ ತೆಗೆದ ಚಾಲಕ
ಇನ್ನು ಹರಿಯಾಣದ ನೂಹ್​ ಪ್ರದೇಶದಲ್ಲಿ ಘರ್ಷಣೆ ಏರ್ಪಟ್ಟ ಬೆನ್ನಲ್ಲೇ ಉದ್ರಿಕ್ತರ ಗುಂಪೊಂದು ಗುರುಗ್ರಾಮದ ಸೆಕ್ಟರ್​ 57ರಲ್ಲಿರುವ ಅಂಜುಮಾನ್​ ಜಮಾ ಮಸೀದಿ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿ ಇಮಾಮ್​ ಒಬ್ಬರನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರು ಮಸೀದಿ ಮೇಲೆ ದಾಳಿ ಮಾಡಿದವರ ವಿರುದ್ಧ FIR ದಾಖಲಿಸಿದ್ದು, ಹಲವರನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಮತ್ತಷ್ಟು ಆರೋಪಿಗಳು ತಲೆಮಾರಿಸಿಕೊಂಡಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ತಿಳಿಸಿದ್ದಾರೆ.
ಉದ್ವಿಗ್ನ ಪರಿಸ್ಥಿತಿ ಹಿನ್ನಲೆಯಲ್ಲಿ ನೂಹ್​ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂಟರ್​ನೆಟ್​ ಸ್ಥಗಿತಗೊಳಿಸಲಾಗಿದ್ದು, ಫರಿದಾಬಾದ್​ ಜಿಲ್ಲೆಯಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೊಷಿಸಲಾಗಿದೆ.
Some people pelted stones and fired at vehicles of Vishwa Hindu Parishad workers near Nalhar Mahadev Temple in Nuh,#Mewat.pic.twitter.com/9hi0Tr67aK
Visuals from#Nuh, Haryana, where clashes broke out between two groups yesterday. Curfew has been imposed in the area and situation in under control now.pic.twitter.com/fL3aOBBQhA
Cars set on fire by mobsters in the outskirts of New Delhi at Sohna bypass after communal violence and rioting in Nuh, Mewat of Haryana. Internet remains shut and section 144 imposed for a week. Paramilitary forces stationed now on ground.pic.twitter.com/mdIcBXmPSf
Nuh in#Mewat. Haryana’s mini-Pakistan.Brij Mandal Shobha Yatra attacked with stones. Vehicles set on fire. Secularism is motion.pic.twitter.com/MeYgYU6NHF
#WATCH| Aftermath of clash that broke out between two groups in Haryana's Nuh on July 31.Police force has been deployed in the area and mobile internet services have been temporarily suspended.pic.twitter.com/jwOTF6fnXg
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − nine =
Remember me
