ನವದೆಹಲಿ:ಭಾರತದಲ್ಲಿ ಕರೊನಾ ಸೋಂಕಿತರ ಸಂಖ್ಯೆ 24,942ಕ್ಕೆ ಏರಿದ್ದು, ಒಟ್ಟು 779 ಮಂದಿ ಮೃತಪಟ್ಟಿದ್ದಾರೆ. 5210 ಮಂದಿ ಸೋಂಕಿನಿಂದ ಪಾರಾಗಿ, ಡಿಸ್ಚಾರ್ಜ್​ ಆಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಯಲ್ಲಿ 1490 ಸೋಂಕಿತರು ಪತ್ತೆಯಾಗಿದ್ದು, 56 ಸಾವಿನ ವರದಿಯಾಗಿದೆ.
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ 6817 ಕರೊನಾ ಸೋಂಕಿತರು ಇದ್ದಾರೆ. 301 ಮಂದಿ ಮೃತಪಟ್ಟಿದ್ದಾರೆ. 957 ಸೋಂಕು ಮುಕ್ತರಾಗಿ ಡಿಸ್​ಚಾರ್ಜ್​ ಆಗಿದ್ದಾರೆ.
ಇನ್ನು ಎರಡನೇ ಸ್ಥಾನದಲ್ಲಿ ಗುಜರಾತ್​ ಇದ್ದು, ಅಲ್ಲಿ ಒಟ್ಟು 2815 ಕರೊನಾ ರೋಗಿಗಳು ಇದ್ದಾರೆ. 127 ಮಂದಿ ಮೃತಪಟ್ಟಿದ್ದಾರೆ.
ಮೂರನೇ ಸ್ಥಾನದಲ್ಲಿರುವ ದೆಹಲಿಯಲ್ಲಿ 2514 ಮಂದಿ ಸೋಂಕಿತರಿದ್ದು, 53 ಜನ ಸತ್ತಿದ್ದಾರೆ. ಹಾಗೇ ರಾಜಸ್ಥಾನದಲ್ಲಿ 2034 ಕರೊನಾ ಸೋಂಕಿತರು ಇದ್ದು, 27 ಮಂದಿ ಮೃತಪಟ್ಟಿದ್ದಾರೆ. (ಏಜೆನ್ಸೀಸ್)ಕರೊನಾ ವೈರಸ್, ಕೊವಿಡ್​-19, ಭಾರತ, Coronavirus, Covid-19, India,
VIDEO| ಮೊದಲು ವಿಷ ಸೃಷ್ಟಿಯಾದರೂ, ನಂತರದಲ್ಲಿ ಅಮೃತವು ಹುಟ್ಟಿಕೊಂಡಿತು; ತಾಳ್ಮೆ ವಹಿಸಿ ಕರೊನಾ ಗೆಲ್ಲೋಣ: ಇದು ಶ್ರೀಗುರುವಾಣಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + two =
Remember me
