ನವದೆಹಲಿ : ಸುಮಾರು ಒಂದು ತಿಂಗಳ ನಂತರ ಭಾರತದಲ್ಲಿ ಕರೊನಾ ಸೋಂಕು ಪ್ರಮಾಣ 3 ಲಕ್ಷಕ್ಕಿಂತ ಕಡಿಮೆ ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ, ನಿತ್ಯಪ್ರಕರಣಗಳ ಸಂಖ್ಯೆಯು 2.81 ಲಕ್ಷ ಮಾತ್ರ ಇದೆ. ಏಪ್ರಿಲ್ 21 ರಂದು ನಿತ್ಯಪ್ರಕರಣಗಳ ಸಂಖ್ಯೆ 3 ಲಕ್ಷ ದಾಟಿದ್ದು, ಇದೇ ಮೊದಲ ಬಾರಿಗೆ ನಿನ್ನೆ ಕೆಳಗಿಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಕರೊನಾ ಪಾಸಿಟಿವಿಟಿ ದರ ಶೇ. 17.88 ರಷ್ಟಿದೆ ಎನ್ನಲಾಗಿದ್ದು, 4,106 ಕರೊನಾ ರೋಗಿಗಳು ಮೃತಪಟ್ಟಿದ್ದಾರೆ. ಏಪ್ರಿಲ್ 28 ರಿಂದ ದೇಶದಲ್ಲಿ ಪ್ರತಿದಿನ 3,000 ಕ್ಕೂ ಹೆಚ್ಚು ಜನ ಕರೊನಾಗೆ ಬಲಿಯಾಗುತ್ತಿದ್ದು, ಈವರೆಗೆ ದೇಶದಲ್ಲಿ 2.7 ಲಕ್ಷ ಮಂದಿ ಮೃತಪಟ್ಟಿದ್ದಾರೆ.(ಏಜೆನ್ಸೀಸ್)
ನಮ್ಮ ರಾಜ್ಯದಲ್ಲಿ ಸೋಂಕು ಇಳಿಮುಖ ಎಂದ ಸಿಎಂ ಚೌಹಾಣ್
ಆನ್​ಲೈನ್ ಚಾರ್​​ ಧಾಮ್​ ಯಾತ್ರೆ ! ಕೇದಾರನಾಥದಲ್ಲಿ ನಾಳೆಯಿಂದ ವಿಶೇಷ ಪೂಜೆ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
