ನವದೆಹಲಿ:ಕಳೆದ 3 ವರ್ಷಗಳಲ್ಲಿ ಅರೇಂಜ್ಡ್ ಮ್ಯಾರೇಜ್ ಆಗುವವರ ಸಂಖ್ಯೆಯಲ್ಲಿ 24% ಇಳಿಕೆಯಾಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
2020ರಲ್ಲಿ 68% ಜನರು ನಿಶ್ಚಯಿಸಿದ ವಿವಾಹ (ಅರೇಂಜ್ಡ್ ಮ್ಯಾರೇಜ್) ಆಗಿದ್ದರೆ 2023ರಲ್ಲಿ ಅದು 44%ಗೆ ತಲುಪಿದೆ. ಕಳೆದ 3 ವರ್ಷಗಳಲ್ಲಿ ಅರೇಂಜ್ಡ್ ಮ್ಯಾರೇಜ್ ಆಗುವವರ ಸಂಖ್ಯೆಯಲ್ಲಿ 24%ನಷ್ಟು ಇಳಿಕೆಯಾಗಿದೆ ಎಂದು ಸರ್ವೆ ಹೇಳಿದೆ. ಭಾರತದಲ್ಲಿ ಮದುವೆ ಎನ್ನುವುದು ಜನ್ಮಾಂತರದ ಬಂಧವೆಂದು ಭಾವಿಸಲಾಗುತ್ತದೆ. ಕೇವಲ ಹುಡುಗ-ಹುಡುಗಿ ಮಾತ್ರವಲ್ಲ, 2 ಕುಟುಂಬಗಳನ್ನು ಒಗ್ಗೂಡಿಸುವುದಾಗಿದೆ. ಜೀವನ ಸಂಗಾತಿಗಾಗಿ ಕುಟುಂಬದವರು ಹುಡುಕಾಟ ನಡೆಸಿ ಮದುವೆ ಮಾಡುವುದನ್ನು ಅರೇಂಜ್ಡ್ ಮ್ಯಾರೇಜ್ ಎನ್ನುತ್ತಾರೆ.
ಇದನ್ನೂ ಓದಿ: ಜೆಡಿಎಸ್ ಜನತಾ ಪ್ರಣಾಳಿಕೆ ಬಿಡುಗಡೆ: ರೈತರು, ಯುವಕರು, ಮಹಿಳೆಯರಿಗೆ ಬಂಪರ್ ಘೋಷಣೆ
ಅರೇಂಜ್ಡ್ ಮ್ಯಾರೇಜ್​ನಲ್ಲಿ ವಧು-ವರರು ಒಬ್ಬರಿಗೊಬ್ಬರು ಮೊದಲೇ ತಿಳಿದಿರುವುದಿಲ್ಲ. ಕುಟುಂಬದವರು ನಿಶ್ಚಯಿಸಿದವರನ್ನು ಮದುವೆಯಾಗುತ್ತಾರೆ. ಆದರೆ ಕೆಲ ವರ್ಷಗಳಿಂದ ಪ್ರೇಮ ವಿವಾಹದ ಟ್ರೆಂಡ್ ಹೆಚ್ಚಾಗಿದೆ. ಹುಡುಗ-ಹುಡುಗಿ ಪರಸ್ಪರ ಮೆಚ್ಚಿ ಮದುವೆಯಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸರ್ವೆಸಾಮಾನ್ಯವಾಗುತ್ತಿದೆ. ಸರ್ವೆ ಪ್ರಕಾರ ಕಳೆದ 3 ವರ್ಷಗಳಲ್ಲಿ ಪ್ರೇಮ ವಿವಾಹವಾಗುವವರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ.
ಆನ್​ಲೈನ್ ಪರಿಣಾಮ: ಪ್ರೇಮ ವಿವಾಹವಾಗುವ ಜೋಡಿಗಳು ಇಂದು ನಿಶ್ಚಯಿಸಿದ ರೀತಿಯಲ್ಲಿಯೇ ಮದುವೆಯಾಗುತ್ತಿದ್ದಾರೆ. ಮದುವೆಯ ಬಜೆಟ್​ನಿಂದ ಹಿಡಿದು ಮಾರಾಟಗಾರರವರೆಗೆ ಎಲ್ಲಾ ಕೆಲಸ ಆನ್​ಲೈನ್ ಮೂಲಕ ಮಾಡಲಾಗುತ್ತಿದೆ.ಮದುವೆ ಮಾಡಿಸುವ ಕಂಪನಿಗಳು ಟ್ರೆಂಡ್ ಆಧಾರದಡಿ ಜೋಡಿಗಳನ್ನು ಒಂದುಗೂಡಿಸುತ್ತಿ ದ್ದಾರೆ. ಆನ್​ಲೈನ್ ಉಪಯೋಗಿಸುವವರ ಸಂಖ್ಯೆ 11%ನಷ್ಟು ಹೆಚ್ಚಾಗಿದೆ.
ಮದುವೆ ಆಗಲು ಇಷ್ಟವಿಲ್ಲ ಆದರೆ ಇದು ಓಕೆ! ಸೌಂದರ್ಯದ ಗಣಿ ಹನಿ ರೋಸ್​ ಅಚ್ಚರಿಯ ಹೇಳಿಕೆ

ಹೋಟೆಲ್​ ರೂಮಲ್ಲಿ ಸಿಕ್ಕಿಬಿದ್ದ ನಟಿ ಆರತಿಗೆ ಬಾಲಿವುಡ್ ಲಿಂಕ್​ ಹಿಂದಿರುವ ಕರಾಳತೆ ಬಯಲು

ಹೊಟ್ಟೆಪಾಡಿಗಾಗಿ ಸಾಬೂನು ಮಾರಲು ಬಿಡದ ಕಾಮುಕರು: ವಿಡಿಯೋ ಮೂಲಕ ನಟಿ ಐಶ್ವರ್ಯಾ ಬೇಸರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + two =
Remember me
