ನವದೆಹಲಿ:ಪಾರ್ಕಿಂಗ್​ ಸ್ಲಿಪ್​ ನೀಡುವಲ್ಲಿ ಸ್ವಲ್ಪ ತಡವಾಗಿದ್ದಕ್ಕೆ ಬೈಕ್​ ಸವಾರ ಹಾಗೂ ಮಾಲ್​ನ ಸೆಕ್ಯೂರಿಟಿ ಗಾರ್ಡ್​ ನಡುವೆ ಮಾರಮಾರಿ ಹೊಡೆದಾಟ ಆಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ದೆಹಲಿ ಪೂರ್ವ ಭಾಗ ಆನಂದ್​ ವಿಹಾರ್​ ಪ್ರದೇಶದಲ್ಲಿ ನಡೆದಿದ್ದು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಇದನ್ನೂ ಒದಿ:VIDEO| ಮೈಲಾರಿ ಹೋಟೆಲ್​ ದೋಸೆ ರುಚಿಗೆ ಪ್ರಿಯಾಂಕ ಫಿದಾ; ಸ್ವತಃ ದೋಸೆ ಮಾಡಿದ ನಾಯಕಿ
ಸದ್ಯ ವೈರಲ್​ ಆಗಿರುವ ದೃಶ್ಯದಲ್ಲಿ ಬೈಕ್​ ಸವಾರನ ಹೆಸರು ಹರ್ವೀಂದರ್​ ಎಂದು ತಿಳಿದು ಬಂದಿದ್ದು ಹಲ್ಲೆಗೆ ಒಳಗಾದ ಸೆಕ್ಯೂರಿಟಿ ಗಾರ್ಡ್​ ಹೆಸರು ಕೃಷ್ಣಪಾಲ್​ ಎಂದು ತಿಳಿದು ಬಂದಿದೆ.
ಘಟನೆ ಸದ್ಯ ಪೊಲೀಸ್​ ಸ್ಟೇಷನ್​ ಮೆಟ್ಟಿಲೇರಿದ್ದು ಬೈಕ್​ ಸವಾರ ಹಾಗೂ ಸೆಕ್ಯೂರಿಟಿ ಗಾರ್ಡ್​ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರನೆ ನಡೆಸುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − ten =
Remember me
