ನವದೆಹಲಿ:ರಸ್ತೆ ಮೇಲೆ ನಡೆದುಕೊಂಡು ಹೋಗುವಾಗ ಯಾರಾದರೂ ಹಿಂಬಾಲಿಸಿದರೆ ಒಮ್ಮೆ ಗಾಬರಿಯಾಗುವುದು ಕಂಡಿತ. ಆದರೆ ಮೊಬೈಲ್​ ಹಿಡಿದು ಮಾತನಾಡಿಕೊಂಡು ಹೊರಟರೆ, ಮುಂದೆ-ಹಿಂದೆ ಬರುವವರ ಪರಿವೆಯೇ ಇಲ್ಲದಂತೆ ನಡೆದು ಹೋಗುವವರೂ ಇದ್ದಾರೆ. ಅದೇ ರೀತಿ ಫೋನ್​ ಹಿಡಿದು ಹೋಗುತ್ತಿದ್ದ ಮಹಿಳೆಗೆ ಏನಾಯಿತೆಂಬುದನ್ನು ನೀವೇ ನೋಡಿ..
ಆ ಮಹಿಳೆ ಫೋನ್​ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದಾಳೆ. ಹಿಂದಿನಿಂದ ಬಂದ ಜ್ಯೋತಿ ಹೆಸರಿನ ಮಹಿಳೆ ಇದಕ್ಕಿದ್ದಂತೆ ಆಕೆಯ ಮೊಬೈಲ್​ಗೆ ಕೈ ಹಾಕಿ ಅದನ್ನು ಕಿತ್ತುಕೊಳ್ಳುತ್ತಾಳೆ. ತಕ್ಷಣ ಮೊಬೈಲ್​ ಕೈ ಬಿಡದ ಮಹಿಳೆ ಸಾಕಷ್ಟು ಪ್ರಯತ್ನ ಪಟ್ಟರೂ ಮೊಬೈಲ್​ ಕಾಪಾಡಿಕೊಳ್ಳಲು ಆಗುವುದಿಲ್ಲ. ಕೆಲ ಸೆಕೆಂಡುಗಳ ಕಾಲ ಎಳೆದಾಡಿದ ಜ್ಯೋತಿ ಮೊಬೈಲ್​ ಕಸಿದುಕೊಂಡು ಅರಾಮಾಗಿ ನಡೆದುಕೊಂಡು ಹೋಗುತ್ತಾಳೆ.
दिल्ली के सुल्तानपुरी में एक महिला से दूसरी महिला ने की झपटमारी,मारपीट कर जबरन मोबाइल छीना,पुलिस ने सीसीटीवी फुटेज के आधार पर आरोपी महिला ज्योति को गिरफ्तार कर लिया है,अपने आप में अनोखा मामलाpic.twitter.com/lUtqD75iX9
— Mukesh singh sengar मुकेश सिंह सेंगर (@mukeshmukeshs)June 16, 2021

ಈ ರೀತಿಯ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿತ್ತು. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಸಿಸಿ ಕ್ಯಾಮರಾದಲ್ಲಿ ಕಾಣಿಸಿಕೊಂಡ ಮಹಿಳೆಯ ಗುರುತಿ ಪತ್ತೆ ಹಚ್ಚಿ ಆಕೆಯನ್ನು ಬಂಧಿಸಿದ್ದಾರೆ. ಸದ್ಯ ಆರೋಪಿ ಪೊಲೀಸರ ವಶದಲ್ಲಿದ್ದಾಳೆ. (ಏಜೆನ್ಸೀಸ್)
ಭಾವಿ ಪತಿಯೊಂದಿಗೆ ಶಾಪಿಂಗ್ ಹೋದವಳು ರಸ್ತೆ ಬದಿ ಹೆಣವಾಗಿ ಸಿಕ್ಕಳು! ಮದುವೆಗೆ ಮೊದಲೇ ನಡೆಯಿತು ಘೋರ ದುರಂತ

ಗಂಡನನ್ನು ಕೊಂದು ಆತನ ಮರ್ಮಾಂಗ ಫ್ರೈ ಮಾಡಿದ ಹೆಂಡತಿ! ಮಹಿಳೆಯ ಹುಚ್ಚಾಟ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + twenty =
Remember me
