ನವದೆಹಲಿ :ದೆಹಲಿ ಕೇಂದ್ರಾಡಳಿತ ಪ್ರದೇಶದಲ್ಲಿ ಕರೊನಾ ಸೋಂಕಿನ ದರ ಇಳಿಯುತ್ತಿದೆ. ಆದಾಗ್ಯೂ ಈ ಉತ್ತಮ ಬೆಳವಣಿಗೆಯನ್ನು ಮುಂದುವರಿಸುವ ಉದ್ದೇಶದಿಂದ ಸರ್ಕಾರ, ನಾಳೆಯಿಂದ ಮತ್ತೊಂದು ವಾರದ ಅವಧಿಗೆ ಲಾಕ್​ಡೌನ್​ಅನ್ನು ವಿಸ್ತರಿಸುತ್ತಿದೆ ಎಂದು ಸಿಎಂ ಅರವಿಂದ್​ ಕೇಜ್ರಿವಾಲ್ ಹೇಳಿದ್ದಾರೆ.
“ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 6,000 ಪ್ರಕರಣಗಳು ಕಂಡುಬಂದವು. ಪಾಸಿಟಿವಿಟಿ ರೇಟ್​ ಶೇ. 10 ಕ್ಕೆ ಇಳಿದಿದೆ. ಕ್ರಮೇಣ ದೆಹಲಿ ಮತ್ತೆ ಸುಧಾರಣೆಯ ಹಾದಿಯಲ್ಲಿದೆ. ಈ ಚೇತರಿಕೆ ಮುಂದಿನ ವಾರ ಉತ್ತಮಗೊಳ್ಳಲಿದೆ ಎಂದು ನಾನು ಭಾವಿಸುತ್ತೇನೆ. ನಿರ್ಬಂಧಗಳು ಮೊದಲಿನಂತೆಯೇ ಇರುತ್ತವೆ” ಎಂದು ಕೇಜ್ರಿವಾಲ್ ಇಂದು ಸುದ್ದಿಗಾರರಿಗೆ ಹೇಳಿದರು.
idಫೇಸ್​ಬುಕ್ ಸ್ನೇಹ: ಯುವಕನನ್ನು ನಂಬಿ ಹೋದ ಮಹಿಳೆಯ ಮೇಲೆ 25 ಮಂದಿಯಿಂದ ಗ್ಯಾಂಗ್​ರೇಪ್!
ಸೋಂಕಿನ ದರ ಶೇ. 5 ಕ್ಕಿಂತ ಕಡಿಮೆಯಾಗುವ ಅಪೇಕ್ಷೆಯನ್ನು ಸರ್ಕಾರ ಹೊಂದಿದೆ ಎಂದಿರುವ ಕೇಜ್ರಿವಾಲ್​, ಲಾಕ್​ಡೌನ್​ನಿಂದ ಪರಿಸ್ಥಿತಿ ಸುಧಾರಿಸಿದೆ ಎಂದಿದ್ದಾರೆ. “ಕಳೆದ ಕೆಲವು ದಿನಗಳಲ್ಲಾಗಿರುವ ಉತ್ತಮ ಬದಲಾವಣೆಯನ್ನು ನಾವು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಮುಂದಿನ ಸೋಮವಾರ ಬೆಳಿಗ್ಗೆ 5 ಗಂಟೆವರೆಗೆ ಲಾಕ್​ಡೌನ್ ಮುಂದುವರಿಯಲಿದೆ” ಎಂದಿದ್ದಾರೆ.(ಏಜೆನ್ಸೀಸ್)
ಕರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಸ್ವಂತ ಜೇಬಿಂದ ಪರಿಹಾರ ನೀಡಲಿದ್ದಾರೆ ಸಚಿವ ಪಾಟೀಲ್

“ಬ್ಲಾಕ್​ ಫಂಗಸ್​ ಸೋಂಕು ತಡೆಯಬೇಕೆಂದರೆ ಸ್ಟೆರಾಯ್ಡ್​ಗಳ ದುರ್ಬಳಕೆ ನಿಲ್ಲಿಸಿ”

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + eighteen =
Remember me
