ಬೆಂಗಳೂರು:ಉಜ್ವಲ ಯೋಜನೆಯ ಗ್ರಾಹಕರಿಗೆ ಮುಂದಿನ 3 ತಿಂಗಳು ನೀಡುವ ಉಚಿತ ಎಲ್ಪಿಜಿ ಸಿಲಿಂಡರ್​ಅನ್ನು ಮನೆ ಬಾಗಿಲಿಗೆ ವಿತರಣೆ ಸಿಬ್ಬಂದಿ ತಲುಪಿಸಲಿದ್ದಾರೆ ಎಂದು ಇಂಡಿಯನ್ ಆಯಿಲ್ ಕಾಪೋರೇಷನ್ ಲಿಮಿಟೆಡ್ ತಿಳಿಸಿದೆ.
ರಾಜ್ಯದಲ್ಲಿ 30 ಲಕ್ಷ ಉಜ್ವಲ ಫಲಾನುಭವಿಗಳು ಇದ್ದಾರೆ. ಇವರು ಯಾವುದೇ ದೂರವಾಣಿ ಸಂಖ್ಯೆಯಿಂದ ಐವಿಆರ್​ಎಸ್, ವಾಟ್ಸ್ ಆಪ್, ಪೇಟಿಎಂ ಹಾಗೂ ಆನ್​ಲೈನ್ ಮೂಲಕ ಸಿಲಿಂಡರ್ ಬುಕ್ ಮಾಡಿದರೆ ಮನೆ ಬಾಗಿಲಿಗೇ ಪೂರೈಕೆಯಾಗಲಿದೆ. ವಿತರಕರು ಜೆರಾಕ್ಸ್ ಪ್ರತಿಗಳನ್ನು ಕೇಳಬಾರದು.
ಎಲ್​ಪಿಜಿ ಸಬ್ಸಿಡಿ ಗ್ರಾಹಕರ ಖಾತೆಗೆ ನೇರವಾಗಿ ಜಮೆಯಾಗಲಿದೆ. ಯಾರೂ ಗ್ಯಾಸ್ ಏಜೆನ್ಸಿಗಳಿಗೆ ತೆರಳಬಾರದು ಎಂದು ಐಒಸಿಎಲ್ ತಿಳಿಸಿದೆ. ಖಾತೆ ಬದಲಾವಣೆಯಾಗಿದ್ದಲ್ಲಿ ವಿತರಕರನ್ನು ಸಂರ್ಪಸಿ. ನಕಲು ಪ್ರತಿ ಯಂತ್ರಗಳ ಸಮಸ್ಯೆ ಇದ್ದಲ್ಲಿ ವಿತರಕರು ಡಿಜಿಟಲ್ ಮೂಲಕ ಕಾಪಿ ಪಡೆಯಬೇಕು. ಜೆರಾಕ್ಸ್ ಪ್ರತಿ ತರುವಂತೆ ಒತ್ತಾಯಿಸದಂತೆ ಐಒಸಿಎಲ್ ತಿಳಿಸಿದೆ.
ಬೆಂಗಳೂರಿನಲ್ಲಿ ಡೈನೋಸಾರ್​ಗಳು?; ಈ ವೈರಲ್​ ಫೋಟೋ ಸುಳ್ಳಾದರೂ ಹಿಂದಿನ ಉದ್ದೇಶವೇ ಬೇರೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 18 =
Remember me
