ನವದೆಹಲಿ:ವರದಕ್ಷಿಣೆಯಾಗಿ ಬೈಕ್​ ಕೇಳಿದ ವರನಿಗೆ ವಧುವಿನ ತಂದೆ ಮದುವೆ ಮಂಟಪದಲ್ಲೇ ಚಪ್ಪಲಿ ಏಟು ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಈ ಘಟನೆ ಯಾವ ಸ್ಥಳದಲ್ಲಿ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಆದರೆ, ಒಳ್ಳೆಯ ಕಾರಣಕ್ಕಾಗಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ವರ ಮದುವೆಯ ದಿನವೇ ಭಾರೀ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದ ಎಂದು ತಿಳಿದುಬಂದಿದೆ. ದುಬಾರಿ ಬೈಕ್​ಗೆ ಬೇಡಿಕೆ ಇಟ್ಟಿದ್ದ. ವರನ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರು ಆತ ತನ್ನ ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಆತನಿಗೆ ಚಪ್ಪಲಿ ಸೇವೆ ಮಾಡಲಾಗಿದೆ. ಈ ವೇಳೆ ಮದುವೆ ಮಂಟಪದಲ್ಲಿ ಭಾರಿ ಗೊಂದಲ ಏರ್ಪಟ್ಟಿತ್ತು.
ಇದನ್ನೂ ಓದಿ:ರಾಷ್ಟ್ರ ರಾಜಕಾರಣಕ್ಕೆ ಸಂದೇಶ ಕೊಟ್ಟ ಫಲಿತಾಂಶ; ಸಕಾರಾತ್ಮಕ ಗೆಲುವು ಸಾಧಿಸಿದ ಕಾಂಗ್ರೆಸ್ | ಮೋದಿvsಸಿದ್ದು ಎಂಬಂತೆ ನಡೆದ ಚುನಾವಣೆ
ಕದನ ವಿರಾಮದ ನಂತರ ವಧುವಿನ ತಂದೆ ತನ್ನ ಮಗಳನ್ನು ಸಂತೋಷವಾಗಿ ಇರಿಸಿಕೊಳ್ಳುವಂತೆ ವರನಿಗೆ ಹೇಳಿದನು. ಇಂದು ವೇಳೆ ಚೆನ್ನಾಗಿ ನೋಡಿಕೊಳ್ಳದಿದ್ದರೆ, ಇನ್ನಷ್ಟು ಕಪಾಳಮೋಕ್ಷ ಮಾಡುವುದಾಗಿ ಎಚ್ಚರಿಸಿದರು. ವಧುವಿನ ತಂದೆಗೆ ಹೆದರಿದ ವರ, ಮಾವನ ಮಾತಿಗೆ ಬದ್ಧನಾಗಿರಲು ನಿರ್ಧರಿಸಿದನು. ಇದಾದ ಬಳಿಕ ಮದುವೆ ಮಂಟಪದಲ್ಲಿ ಮತ್ತೆ ಮಂತ್ರಘೋಷಗಳು ಮೊಳಗಿದವು.(ಏಜೆನ್ಸೀಸ್​)
दामाद ने दहेज में मांगी मोटरसाइकिल , ससुर ने सबके सामने चप्पल से सूत दिया ,
दहेज प्रथा का बहिष्कार करने का ये अच्छा तरीका है ,pic.twitter.com/Y8UAlQ8uyt
— Shakir Nadeem (@ShakirNadeem70)May 9, 2023

ಸೋಲಿನ ಹೊಣೆ ಹೊರುತ್ತೇನೆ: ನಳಿನ್‍ಕುಮಾರ್ ಕಟೀಲ್

ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶದಲ್ಲಿ ಗೊಂದಲ; ಸ್ಥಳದಲ್ಲಿ ಬಿಗುವಿನ ವಾತಾವರಣ

ಮರು ಎಣಿಕೆಯಲ್ಲಿ ಒಲಿದ ಅದೃಷ್ಟ; ಜಯನಗರ ವಿಧಾನಸಭೆ ಕ್ಷೇತ್ರದಲ್ಲಿ 16 ಮತಗಳ ಅಂತರದಿಂದ ಗೆದ್ದ ಬಿಜೆಪಿ ಅಭ್ಯರ್ಥಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
