ಮಹಬೂಬಾಬಾದ್:ತನಗೆ ಇಷ್ಟವಿಲ್ಲದ ರೀತಿಯಲ್ಲಿ ಕೂದಲು ಕತ್ತರಿಸಿದ್ದಕ್ಕೆ ಹತ್ತು ವರ್ಷದ ಬಾಲಕ ಕೀಟನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರಿಂದ ಕುಟುಂಬ ತೀವ್ರ ದುಃಖದ ಸಾಗರದಲ್ಲಿ ಮುಳುಗಿದೆ. ಈ ದಾರುಣ ಘಟನೆಯೊಂದು ಮಹಬೂಬಾಬಾದ್ ಜಿಲ್ಲೆಯ ಗಾನಗರಂ ಮಂಡಲದ ಚಿಂತಗುಡೆಂ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಮೃತರನ್ನು ಸೀತಾನಗ್ರಾಮ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದ ಇ ಹರ್ಷವರ್ಧನ್ ಎಂದು ಗುರುತಿಸಲಾಗಿದೆ. ಬೇಸಿಗೆ ರಜೆಗೆಂದು ಬಂದಿದ್ದ ಹರ್ಷವರ್ಧನ್ ಫ್ಯಾಷನ್ ಆಗಿ  ಹೇರ್ ಸ್ಟೈಲ್ ಹೊಂದಲು ಬಯಸಿದ್ದನು. ಆದರೆ ಕೃಷಿಕರಾದ ತಂದೆ ಕಾಂತ ರಾವ್ ಅದಕ್ಕೆ ಅವಕಾಶ ನೀಡಲಿಲ್ಲ. ತನ್ನ ಮನವಿಗೆ ತಂದೆ ನಿರಾಕರಿಸಿದ್ದರಿಂದ ನಿರಾಸೆಗೊಂಡ ಬಾಲಕ.
ಗಂಗಾರಾಮ್ ಮಂಡಲದ ಚಿಂತಗುಡೆಂ ಗ್ರಾಮದ ಹತ್ತು ವರ್ಷದ ಹರ್ಷವರ್ಧನ್​ಗೆ ತಂದೆ ಕಾಂತ ರಾವ್ ನಾಲ್ಕು ದಿನಗಳ ಹಿಂದೆ ಕಟ್ ಮಾಡಿದ್ದಾನೆ. ಆದರೆ ತನಗೆ ಇಷ್ಟವಾದ ರೀತಿಯಲ್ಲಿ ಕಟಿಂಗ್ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ. ಇದರಿಂದ ಮನನೊಂದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪೋಷಕರು ಮನೆಯಲ್ಲಿ ಇಲ್ಲದ ವೇಳೆ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಕುಟುಂಬಸ್ಥರು ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬಾತ್ ಟಬ್ ವಿಡಿಯೋ ಪೋಸ್ಟ್ ಮಾಡಿದ ಪ್ರಣೀತಾ! ಛೀ.. ಯಾಕೆ ಇಂತಹ ಪೋಸ್ಟ್‌ ಶೇರ್ ಮಾಡುತ್ತಿದ್ದೀರಿ? ಎಂದ್ರು ಫ್ಯಾನ್ಸ್

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:eight − 3 =
Remember me
