ಬೆಂಗಳೂರು: ಅರ್ಧನಾರೀಶ್ವರ ಎಂಬುದನ್ನು ಬಹುತೇಕ ಎಲ್ಲರೂ ಕೇಳಿರುತ್ತಾರೆ. ಅರ್ಧ ಶಿವನಂತೆಯೂ ಇನ್ನರ್ಧ ಪಾರ್ವತಿಯಂತೆಯೂ ಕಾಣುವ ಅರ್ಧನಾರೀಶ್ವರ ವಿಗ್ರಹಗಳು ಸಾಕಷ್ಟಿವೆ, ಭಕ್ತರೂ ಬೇಕಾದಷ್ಟು ಸಲ ನೋಡಿರುತ್ತಾರೆ. ಆದರೆ ಇಲ್ಲೊಂದು ವಿಶೇಷವಿದೆ. ಇದನ್ನು ಅರ್ಧನಾರೀಶ್ವರ ಎನ್ನಲಾಗದಿದ್ದರೂ ಈಶ್ವರ-ಪಾರ್ವತಿ ಇಬ್ಬರ ದರ್ಶನವೂ ಒಂದೇ ವಿಗ್ರಹದಲ್ಲಾಗುತ್ತಿರುವುದು ವಿಶೇಷ. ದೇವಿಯ ವಿಗ್ರಹವೊಂದಕ್ಕೆ ಅಭಿಷೇಕ ನಡೆಯುವಾಗ ಆ ದೇವಿಯ ಮುಖ ಶಿವನ ಸ್ವರೂಪದಂತೆ ಭಾಸವಾಗುತ್ತದೆ. ಇಂಥದ್ದೊಂದು ವಿಶೇಷವಾದ ವಿಗ್ರಹಕ್ಕೆ ಅಭಿಷೇಕ ನಡೆಯುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಬಹಳಷ್ಟು ಜನರ ಮನ ಸೆಳೆಯುತ್ತಿದೆ.
https://www.facebook.com/VVani4U/videos/1864320800393422/?__tn__=%2CO-R
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + nine =
Remember me
