ಮುಂಬೈ:ಕ್ರಿಕೆಟ್​ ಆಟಗಾರರು ಆಗೊಮ್ಮೆ ಈಗೊಮ್ಮೆ ಸಾವರ್ಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗುತ್ತಾರೆ. ಕೆಲವೊಮ್ಮೆ ಇಂತಹ ವಿಚಾರಗಳು ವಿವಾದಕ್ಕೀಡಾಗಿ ಟ್ರೋಲ್​ ಸಹ ಆಗುತ್ತಾರೆ.
ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು ಕ್ರಿಕೆಟಿಗನ ಈ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಮುಂಬೈ ಕ್ರಿಕೆಟ್​ ಟೀಂನ ವೇಗದ ಬೌಲರ್​ ಧವಳ್​ ಕುಲಕರ್ಣಿ ಪೇಚಿಗೆ ಸಿಲುಕಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ ಮಾಡಲಾಗುತ್ತಿದೆ.
ಇದನ್ನೂ ಓದಿ:VIDEO| ನೋಡ ನೋಡುತ್ತಿದ್ದಂತೆ ಬಡಿದಾಡಿಕೊಂಡ IPL ಅಭಿಮಾನಿಗಳು!
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಕ್ರಿಕೆಟಿಗನ ಕುರಿತು ನೆಟ್ಟಿಗರು ಕಿಡಿಕಾರಿದ್ದು ಅಪಹಾಸ್ಯ ಮಾಡುತ್ತಿದ್ದಾರೆ.
ಶನಿವಾರ ಮುಂಬೈನ ಪ್ರಸಿದ್ದ ರೆಸ್ಟೋರೆಂಟ್​ಗೆ ಭೇಟಿ ನೀಡಿದ್ದ ವೇಳೆ ಮಹಿಳೆ ಒಬ್ಬರು ಕೆಳಗೆ ಬೀಳುತ್ತಾರೆ. ಇದನ್ನು ಗಮನಿಸದೆ ಕ್ರಿಕೆಟಿಗ ಫೋಟೋಗೆ ಫೋಸ್​ ನೀಡುತ್ತಿರುವುದು ವ್ಯಾಪಕ ಖಂಡನೆಗೆ ಗುರಿಯಾಗಿದೆ.
ಇನ್ನು ಕ್ರಿಕೆಟಿಗನ ಈ ನಡೆಗೆ ಸಾಕಷ್ಟು ಟೀಕೆಗೆ ಗುರಿಯಾಗಿದ್ದು ಮಹಿಳೆಗೆ ಸಹಾಯ ಮಾಡುವುದಕ್ಕಿಂತ ನಿಮಗೆ ಫೋಟೋಗೆ ಫೋಸ್​ ನೀಡುವುದೆ ಹೆಚ್ಚಾಯಿತ ಎಂದು ಕಿಡಿಕಾರಿದ್ದಾರೆ.


A post shared by Instant Bollywood (@instantbollywood)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 1 =
Remember me
