ಮುಂಬೈ:ರಿಲಯನ್ಸ್​ ಫೌಂಡೇಷನ್​ ಮೂಲಕ ನಿರ್ವಹಿಸಲ್ಪಡುತ್ತಿರುವ ಧೀರೂಭಾಯಿ ಅಂಬಾನಿ ಇಂಟರ್​ನ್ಯಾಷನಲ್​ ಸ್ಕೂಲ್ ಮತ್ತೊಮ್ಮೆ ದ ಬೆಸ್ಟ್​ ಸ್ಕೂಲ್ ರ‌್ಯಾಂಕ್​ಗೆ ಪಾತ್ರವಾಗಿದ್ದು, ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಟಾಪ್​-1 ಸ್ಥಾನವನ್ನು ಅಲಂಕರಿಸಿದೆ.
ಟೈಮ್ಸ್​ ಆಫ್ ಇಂಡಿಯಾ ನಡೆಸಿದ ಟೈಮ್ಸ್​ ಸ್ಕೂಲ್ ಸರ್ವೇ-2021ರಲ್ಲಿ ಧೀರೂಭಾಯಿ ಅಂಬಾನಿ ಇಂಟರ್​​ನ್ಯಾಷನಲ್​ ಸ್ಕೂಲ್​ ಈ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂಬೈನ ಅತ್ಯುತ್ಕೃಷ್ಟ ಶಿಕ್ಷಣ ಸಂಸ್ಥೆಗಳನ್ನು ಗುರುತಿಸುವ ಸಲುವಾಗಿ ಈ ಸಮೀಕ್ಷೆ ನಡೆಸಲಾಗಿತ್ತು.
ಇದನ್ನೂ ಓದಿ:ಜಗತ್ತಿನ ಎಲ್ಲ ಯುವತಿಯರಿಗೂ ಸರಿಯಾದ ಸ್ಥಾನಮಾನ ಸಿಗಲಿ; ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನದಂದು ನೀತಾ ಅಂಬಾನಿ ಹಾರೈಕೆ
ಸಮೀಕ್ಷೆಯಲ್ಲಿ ಮುಂಬೈನ ಅತ್ಯುತ್ಕೃಷ್ಟ 15 ಶಿಕ್ಷಣ ಸಂಸ್ಥೆಗಳನ್ನು ಗುರುತಿಸಲಾಗಿದ್ದು, ಟಾಪ್​-15 ಶಿಕ್ಷಣ ಸಂಸ್ಥೆಗಳಲ್ಲಿ ಧೀರೂಭಾಯಿ ಅಂಬಾನಿ ಇಂಟರ್​​ನ್ಯಾಷನಲ್​ ಸ್ಕೂಲ್​ ಟಾಪ್​-1 ಸ್ಥಾನದಲ್ಲಿದೆ. ಇದು ರಿಲಯನ್ಸ್​ ಪ್ರತಿಷ್ಠಾನದ ಅಧ್ಯಕ್ಷೆ ನೀತಾ ಅಂಬಾನಿ ಅವರ ನಾಯಕತ್ವ, ದೂರದೃಷ್ಟಿ, ಪ್ರಯತ್ನಗಳಿಗೆ ಸಿಕ್ಕ ಮನ್ನಣೆ ಎಂಬುದಾಗಿ ಧೀರೂಭಾಯಿ ಅಂಬಾನಿ ಇಂಟರ್​​ನ್ಯಾಷನಲ್​ ಸ್ಕೂಲ್​ ಸಂಸ್ಥೆ ತಿಳಿಸಿದೆ.
ರಿಲಯನ್ಸ್‌ನ ‘ಒನ್ ಸ್ಟಾಪ್ ಬ್ರೆಸ್ಟ್ ಕ್ಲಿನಿಕ್’ಗೆ ಚಾಲನೆ ನೀಡಿದ ನೀತಾ ಅಂಬಾನಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + seven =
Remember me
