ಪುಣೆ:ಇಲ್ಲಿಯ ಡಿಫೆನ್ಸ್ ಇನ್​ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಟೆಕ್ನಾಲಜಿ (ಡಿಐಎಟಿ) ಯಲ್ಲಿ ಗ್ರಂಥಾಲಯ ತಂತ್ರಗಳು ಮತ್ತು ಸೇವೆಗಳ ಕುರಿತು ತರಬೇತಿ ನೀಡಲಾಗುತ್ತದೆ.ಈ ನಿಟ್ಟಿನಲ್ಲಿ ಲೈಬ್ರರಿ ಟ್ರೇನೀ ಆಗಲಿಚ್ಛಿಸುವ ಸ್ನಾತಕೋತ್ತರ ಪದವೀಧರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಎರಡು ಖಾಲಿ ಸ್ಥಾನಗಳಿವೆ. ಅಭ್ಯರ್ಥಿಗಳು ಅಂಗೀಕೃತ ವಿವಿಯಿಂದ ಎಂಎಲ್​ಐಎಸ್​​ಸಿ ಪೂರೈಸಿರಬೇಕು. ಕಂಪ್ಯೂಟರ್ ಪರಿಣತಿ, ಗ್ರಂಥಾಲಯ ಸಾಫ್ಟವೇರ್​ ಕುರಿತ ತಿಳಿವಳಿಕೆ ಇರಬೇಕು. ಗರಿಷ್ಠ ವಯೋಮಿತಿ 25 ವರ್ಷ ಪೂರೈಸಿಬೇಕು. ಮಾಸಿಕ ಗೌರವ ಧನ 20 ಸಾವಿರ ರೂ. ನೀಡಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜುಲೈ 17 ರೊಳಗಾಗಿ ಇ ಮೇಲ್ ಗೆ :[email protected]/[email protected]ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ https://diat.ac.in
ವಿಮಾನದಾಗೂ ಮಳೆ ಬರುತ್ತಾ ಸ್ವಾಮಿ…? ಹೀಂಗಾದರೆ ಬರುತ್ತೆ ಸ್ವಾಮಿ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 15 =
Remember me
