ಮುಂಬೈ: ಬಾಲಿವುಡ್​​ ನಟ ರಣವೀರ್​ ಸಿಂಗ್​​ ಅವರ ಪತ್ನಿ ದಿಪೀಕಾ ಪಡುಕೋಣೆ ತುಂಬು ಗರ್ಭಿಣಿಯಾಗಿದ್ದಾರೆ. ಬಾಲಿವುಡ್​​ನ ಈ ಸ್ಟಾರ್​ ಕಪಲ್​ ಮಗುವಿನ ನೀರಿಕ್ಷೆಯಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ದೀಪಿಕಾ ಪಡುಕೋಣೆ ತಾಯಿಯಾಗುವ ಶುಭ ಸುದ್ದಿಯನ್ನು ಸೋಶಿಯಲ್​ ಮೀಡಿಯಾ ಮೂಲಕವಾಗಿ ತಿಳಿಸಿದ್ದರು. ತಂದೆ ಆಗುತ್ತಿರುವ ಖುಷಿಯಲ್ಲಿರುವ ರಣವೀರ್ ಸಿಂಗ್ ಅವರು, ಮಗು ಮತ್ತು ದೀಪಿಕಾ ಅವರೊಂದಿಗೆ ಸಮಯ ಕಳೆಯಲು ಪಿತೃತ್ವ ರಜೆ ತೆಗೆದುಕೊಳ್ಳಲು ಯೋಜಿಸುತ್ತಿದ್ದಾರೆ ಎನ್ನಲಾಗಿದೆ.

ವರದಿಯ ಪ್ರಕಾರ, ದೀಪಿಕಾ ತನ್ನ ಎಲ್ಲಾ ಕೆಲಸದ ಕಮಿಟ್‌ಮೆಂಟ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಈಗ ತನ್ನ ಹೆರಿಗೆ ರಜೆಯನ್ನು ಆನಂದಿಸುತ್ತಿದ್ದಾರೆ. ರಣವೀರ್ ಕೂಡ ಒಂದು ವರ್ಷ ಪಿತೃತ್ವ ರಜೆ ತೆಗೆದುಕೊಳ್ಳಲು ಯೋಜಿಸುತ್ತಿದ್ದಾರೆ. ಇದರಿಂದ ಅವರು ದೀಪಿಕಾ ಮತ್ತು ಮಗುವಿನೊಂದಿಗೆ ಸಮಯ ಕಳೆಯಲು ಯೋಚಿಸಿ ಕೆಲವು ಕೆಲಸಗಳನ್ನು ಈಗಾಗಲೇ ಮುಗಿಸಿದ್ದಾರೆ.

ರಣವೀರ್ ಸಿಂಗ್ ಅವರ ಶೆಡ್ಯೂಲ್ ಸಂಪೂರ್ಣವಾಗಿ ಪ್ಯಾಕ್ ಆಗಿದ್ದರೂ, ಸಂಜಯ್ ಲೀಲಾ ಬನ್ಸಾಲಿ ಅವರ ‘ಬೈಜು ಬಾವ್ರಾ’ ಒಂದು ವರ್ಷದ ಡೇಟ್​​ ನೀಡಿರುವುದರಿಂದ ಸಮಯ ಇದೆ, ಅವರು ‘ಡಾನ್ 3’ ಮತ್ತು ‘ಶಕ್ತಿಮಾನ್’ ಪ್ರಾರಂಭವಾಗುವ ಮೊದಲು ಯಾವುದೇ ಪ್ರಾಜೆಕ್ಟ್ ಈಗ ಮಾಡುವುದಿಲ್ಲ ಎಂದು ನಿರ್ಧರಿಸಿದ್ದಾರೆ. ವರದಿಯ ಪ್ರಕಾರ, ರಣವೀರ್ ಉಳಿದ ಸಮಯ ತನ್ನ ಪತ್ನಿ ದೀಪಿಕಾ ಮತ್ತು ಅವರ ಹುಟ್ಟಲಿರುವ ಮಗುವಿನೊಂದಿಗೆ ಕಳೆಯಲಿದ್ದಾರೆ ಎನ್ನಲಾಗಿದೆ.

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇಬ್ಬರೂ ಪ್ರೀತಿಸುತ್ತಿದ್ದರು. 2018 ನವೆಂಬರ್ 14 ರಂದು ಇಟಲಿಯಲ್ಲಿ ವಿವಾಹವಾದರು. ದೀಪಿಕಾ-ರಣವೀರ್ ದಂಪತಿ ಮದುವೆಯಾಗಿ ಆರು ವರ್ಷಗಳ ನಂತರ ಮಗುವಿನ ನೀರಿಕ್ಷೆಯಲ್ಲಿದ್ದಾರೆ. ಪತ್ನಿ ಮತ್ತು ಮಗುವಿನ ಜತೆ ಸಮಯ ಕಳೆಯಲು ರಣವೀರ್​ ಸಿಂಗ್​ ಅವರು ಈಗಾಗಲೇ ತಮ್ಮ ಎಲ್ಲಾ ಶೆಡ್ಯೂಲ್​​ಗಳನ್ನು ಮುಗಿಸಿ ಸಮಯ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಶರತ್ ಬಾಬು ಜತೆ ಮಗು ಆಗಬೇಕು ಅಂತ ಆಸೆ ಇತ್ತು..ಆದ್ರೆ ಅದು ಆಗಲಿಲ್ಲ ಎಂದ್ರು ಖ್ಯಾತ ನಟಿಎಲ್ಲಾ ಹೀರೋಗಳ ಜತೆ ಮಾಡಿದ್ದೇನೆ, ಆದ್ರೆ ಈಗ ನನ್ನ ಜೀವನ ಹೀಗಾಗುತ್ತೆ ಅಂದು ಕೊಂಡಿರಲಿಲ್ಲ ಎಂದ ಖ್ಯಾತ ನಟಿಸ್ನೇಹಿತರ ಜತೆ ಮಲಗು ಅಂತಿದ್ದ ಅದಕ್ಕೆ ಡಿವೋರ್ಸ್ ನೀಡಿದೆ ಎಂದು ಕಣ್ಣೀರಿಟ್ಟ ನಟಿಅಪ್ಪು​ ಜತೆ “ವೀರ ಕನ್ನಡಿಗ” ಸಿನಿಮಾದಲ್ಲಿ ನಟಿಸಿದ್ದ ನಟಿ ಈಗ ಹೇಗಿದ್ದಾರೆ ನೋಡಿ…..ಲೋಕಸಭೆ ಚುನಾವಣೆ ಟಿಕೆಟ್​​ಗಾಗಿ ರಾತ್ರೋರಾತ್ರಿ ಹುಡುಗಿ ನೋಡಿ ಮದುವೆಯಾದ ಗ್ಯಾಂಗ್​​ಸ್ಟರ್
ಶರತ್ ಬಾಬು ಜತೆ ಮಗು ಆಗಬೇಕು ಅಂತ ಆಸೆ ಇತ್ತು..ಆದ್ರೆ ಅದು ಆಗಲಿಲ್ಲ ಎಂದ್ರು ಖ್ಯಾತ ನಟಿ

ಎಲ್ಲಾ ಹೀರೋಗಳ ಜತೆ ಮಾಡಿದ್ದೇನೆ, ಆದ್ರೆ ಈಗ ನನ್ನ ಜೀವನ ಹೀಗಾಗುತ್ತೆ ಅಂದು ಕೊಂಡಿರಲಿಲ್ಲ ಎಂದ ಖ್ಯಾತ ನಟಿಸ್ನೇಹಿತರ ಜತೆ ಮಲಗು ಅಂತಿದ್ದ ಅದಕ್ಕೆ ಡಿವೋರ್ಸ್ ನೀಡಿದೆ ಎಂದು ಕಣ್ಣೀರಿಟ್ಟ ನಟಿಅಪ್ಪು​ ಜತೆ “ವೀರ ಕನ್ನಡಿಗ” ಸಿನಿಮಾದಲ್ಲಿ ನಟಿಸಿದ್ದ ನಟಿ ಈಗ ಹೇಗಿದ್ದಾರೆ ನೋಡಿ…..ಲೋಕಸಭೆ ಚುನಾವಣೆ ಟಿಕೆಟ್​​ಗಾಗಿ ರಾತ್ರೋರಾತ್ರಿ ಹುಡುಗಿ ನೋಡಿ ಮದುವೆಯಾದ ಗ್ಯಾಂಗ್​​ಸ್ಟರ್
ಎಲ್ಲಾ ಹೀರೋಗಳ ಜತೆ ಮಾಡಿದ್ದೇನೆ, ಆದ್ರೆ ಈಗ ನನ್ನ ಜೀವನ ಹೀಗಾಗುತ್ತೆ ಅಂದು ಕೊಂಡಿರಲಿಲ್ಲ ಎಂದ ಖ್ಯಾತ ನಟಿ

ಸ್ನೇಹಿತರ ಜತೆ ಮಲಗು ಅಂತಿದ್ದ ಅದಕ್ಕೆ ಡಿವೋರ್ಸ್ ನೀಡಿದೆ ಎಂದು ಕಣ್ಣೀರಿಟ್ಟ ನಟಿ

ಅಪ್ಪು​ ಜತೆ “ವೀರ ಕನ್ನಡಿಗ” ಸಿನಿಮಾದಲ್ಲಿ ನಟಿಸಿದ್ದ ನಟಿ ಈಗ ಹೇಗಿದ್ದಾರೆ ನೋಡಿ…..

ಲೋಕಸಭೆ ಚುನಾವಣೆ ಟಿಕೆಟ್​​ಗಾಗಿ ರಾತ್ರೋರಾತ್ರಿ ಹುಡುಗಿ ನೋಡಿ ಮದುವೆಯಾದ ಗ್ಯಾಂಗ್​​ಸ್ಟರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + seventeen =
Remember me
