ನವದೆಹಲಿ:ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಡೇಟಿಂಗ್ ಮಾಡಿ ನಂತರ, ಇಬ್ಬರೂ 2017ರಲ್ಲಿ ಇಟಲಿಯಲ್ಲಿ ವಿವಾಹವಾದರು. ಈ ಜೋಡಿಗೆ ಮುದ್ದಾದ ಮಗಳು,ಮಗ ಇದ್ದಾರೆ.
ಈ ಸ್ಟಾರ್​ ಜೋಡಿಯ ಪ್ರೀತಿ, ಮದುವೆ ಮತ್ತು ಕೌಟುಂಬಿಕ ವಿಷಯಗಳ ಬಗ್ಗೆ ಅನೇಕರಿಗೆ ತಿಳಿದಿದೆ. ಆದರೆ ಕೊಹ್ಲಿ ಮತ್ತು ಅನುಷ್ಕಾ ನಡುವಿನ ವಯಸ್ಸಿನ ಅಂತರ ಎಷ್ಟಿದೆ ಎಂದು ನಿಮಗೆ ಗೊತ್ತಾ? ನಾವು ಇಂದು ನಿಮಗೆ ಈ ಕುರಿತಾಗಿ ತಿಳಿಸಿ ಕೊಡಲಿದ್ದೇವೆ.

ಅನುಷ್ಕಾ ಶರ್ಮಾ ಇತ್ತೀಚೆಗಷ್ಟೇ 36ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅನುಷ್ಕಾ ವಿರಾಟ್ ಗಿಂತ 188 ದಿನ ಅಂದರೆ 6 ತಿಂಗಳು 4 ದಿನ ದೊಡ್ಡವಳು. ಅನುಷ್ಕಾ ಶರ್ಮಾ 1 ಮೇ 1988 ರಂದು ಜನಿಸಿದರು. ವಿರಾಟ್ ಕೊಹ್ಲಿ 5 ನವೆಂಬರ್ 1988 ರಂದು ದೆಹಲಿಯ ಪಂಜಾಬಿ ಕುಟುಂಬದಲ್ಲಿ ಜನಿಸಿದರು. ವಿರಾಟ್ ಕೊಹ್ಲಿಗೆ ಈಗ 35 ವರ್ಷ ಎನ್ನಲಾಗಿದೆ. ಈ ದಂಪತಿ ಮಧ್ಯೆ ಒಂದು ವರ್ಷಗಳ ಅಂತರ ಇದೆ ಎನ್ನಲಾಗಿದೆ.
ವರದಿಗಳ ಪ್ರಕಾರ ಅನುಷ್ಕಾ ಶರ್ಮಾ. ಪತಿ ವಿರಾಟ್ ಕೊಹ್ಲಿ ಆಸ್ತಿ 1300 ಕೋಟಿ ರೂ. ಅನುಷ್ಕಾ ಆಸ್ತಿ 255 ಕೋಟಿ. ರೂ. ಇದೆ.
ವಿರಾಟ್ ಮತ್ತು ಅನುಷ್ಕಾ ದಂಪತಿಗೆ ಒಬ್ಬ ಪುತ್ರಿ ಮತ್ತು ಪುತ್ರ ಇದ್ದಾರೆ. ಅವರ ಮಗಳ ಹೆಸರು ವಾಮಿಕಾ ಮತ್ತು ಅವರ ಮಗನ ಹೆಸರು ಅಕೈ. ಅನುಷ್ಕಾ-ಕೊಹ್ಲಿ ಮಕ್ಕಳ ಜತೆ ಹೆಚ್ಚಾಗಿ ಸಮಯವವನ್ನು ಕಳೆಯುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + seventeen =
Remember me
