ನವದೆಹಲಿ:ಬಿಟ್​ ಕಾಯಿನ್ ವಿಚಾರ ಭಾರಿ ಸದ್ದು ಮಾಡುತ್ತಿರುವ ಈ ಸಂದರ್ಭದಲ್ಲಿ ಹಾಗೂ ಜಗತ್ತೇ ಡಿಜಿಟಲ್​ನತ್ತ ಹೆಚ್ಚು ಆಸಕ್ತಿ ತೋರುತ್ತಿರುವ ಈ ಸಮಯದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಡಿಜಿಟಲ್​ ಆಸ್ತಿ ಮೇಲಿನ ತೆರಿಗೆಯನ್ನು ‘ಬಿಟ್.​ ಕೊಡಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಬಿಟ್​ ಕಾಯಿನ್ ಮುಂತಾದ ಎಲ್ಲ ಕ್ರಿಪ್ಟೊಕರೆನ್ಸಿ ಹಾಗೂ ವರ್ಚುವಲ್​ ಆಸ್ತಿಗಳ ಮೇಲೆ ಕಣ್ಣಿಟ್ಟಿರುವ ಸರ್ಕಾರ ಅವುಗಳ ಮೇಲೆ ಶೇ. 30 ಆದಾಯ ತೆರಿಗೆ ವಿಧಿಸಿದೆ.
ಯಾವುದೇ ರೀತಿಯ ವರ್ಚುವಲ್ ಅಥವಾ ಡಿಜಿಟಲ್​ ಆಸ್ತಿಯ ಆದಾಯಕ್ಕೆ ಶೇ. 30 ತೆರಿಗೆ ಭರಿಸಲೇಬೇಕು. ಜತೆಗೆ ಇವುಗಳ ಟ್ರಾನ್ಸ್​​ಫರ್​ಗೂ ಶೇ. 1 ತೆರಿಗೆ ನೀಡಬೇಕು. ಈ ವಿಚಾರದಲ್ಲಿ ಯಾವುದೇ ಕಡಿತ ಅಥವಾ ವಿನಾಯಿತಿ ಇಲ್ಲ ಎಂದು ಅವರು ಹೇಳಿದ್ದಾರೆ.
ಸೇನೆಗೆ ಈ ಸಲ ಅಧಿಕ ಆದ್ಯತೆ; ಕಳೆದ ವರ್ಷಕ್ಕಿಂತಲೂ ಶೇ. 10 ಹೆಚ್ಚು ಹಣ

ಅದರಲ್ಲಿ ಪೊಲೀಸರ ತಪ್ಪಿಲ್ಲ, ಇದರಲ್ಲಿ ತಪ್ಪಿತ್ತು..: ಸಂಚಾರ ಪೊಲೀಸರ ವಿರುದ್ಧದ ಟೀಕೆಗಳಿಗೆ ರವಿಕಾಂತೇಗೌಡ ಲಿಖಿತ ಉತ್ತರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + three =
Remember me
