ನವದೆಹಲಿ:ಸಿಮ್​ ಕಾರ್ಡ್​ ಕೆವೈಸಿ ಇನ್ನು ಮುಂದೆ ಸಂಪೂರ್ಣ ಡಿಜಿಟಲ್​ ಆಗಲಿದ್ದು, ಈ ಬದಲಾವಣೆ ಜ. 1ರಂದೇ ಜಾರಿಗೆ ಬರಲಿದೆ ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ.
ಮೊಬೈಲ್​ ಫೋನ್​ ಬಳಕೆದಾರರ ದಾಖಲಾತಿಗಾಗಿ ಕಾಗದ ಆಧಾರಿತ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಇದೇ ಡಿ. 31ಕ್ಕೆ ಕೊನೆಯಾಗಲಿದ್ದು, ಜ. 1ರಿಂದ ಇದು ಸಂಪೂರ್ಣವಾಗಿ ಡಿಜಿಟಲ್​ ರೂಪದಲ್ಲಿ ನಡೆಯಲಿದೆ.
ಇದು ಟೆಲಿಕಾಂ ಆಪರೇಟರ್​ಗಳ ಖರ್ಚು ತಗ್ಗಿಸುವ ಜತೆಗೆ, ಆನ್​ಲೈನ್​ ವಂಚನೆ ತಡೆದು, ಭದ್ರತೆ ಹೆಚ್ಚಿಸುವುದರಿಂದ ಈ ಕ್ರಮ ಜಾರಿಗೆ ತರಲಾಗುತ್ತಿದೆ. ಸದ್ಯದ ಪ್ರಕ್ರಿಯೆ ಕಾಗದದ ಅರ್ಜಿ, ಫೋಟೋ ಅಳವಡಿಕೆ, ಗುರುತು ಮತ್ತು ವಿಳಾಸದ ಕುರಿತು ಕಾಗದ ರೂಪದ ಪ್ರಮಾಣಪತ್ರಗಳನ್ನು ಒಳಗೊಂಡಿದೆ. ಆದರೆ ಹೊಸ ಬದಲಾವಣೆ ಬಳಿಕ ಇವೆಲ್ಲವೂ ಡಿಜಿಟಲ್​ ರೂಪದಲ್ಲಿ ನಡೆಯಲಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − seven =
Remember me
