ನವದೆಹಲಿ:ಕಳ್ಳ ಎಂದರೆ ಖದ್ದು ಪರಾರಿಯಾಗುತ್ತೇನೆಂದು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಕಳ್ಳ ಕದಿಯಲು ಯೋಗ್ಯವಾದ ವಸ್ತುವೇನೂ ಸಿಗದಿದ್ದಕ್ಕೆ ಮನನೊಂದ ಕಳ್ಳರ ತಂಡವೊಂದು 500 ರೂ.ಗಳ ನೋಟನ್ನು ಅವರ ಮನೆ ಬಾಗಿಲಿಗೆ ಬಿಟ್ಟು ಹೋಗಿದೆ.
ಇದನ್ನೂ ಓದಿ:ಬಿರಿಯಾನಿ ತಿಂದ ನಂತರ ನಿಮಗೆ ಬಾಯಾರಿಕೆಯಾಗಲು ಕಾರಣವೇನು ಗೊತ್ತಾ?
ರೋಹಿಣಿಯಲ್ಲಿರುವ ಸಾಫ್ಟ್‌ವೇರ್‌ ಇಂಜಿನಿಯರ್‌ ನಿವಾಸದಲ್ಲಿ ಕದಿಯಲು ಯೋಗ್ಯವಾದ ವಸ್ತುವೇನೂ ಸಿಗದಿದ್ದಕ್ಕೆ ಮನನೊಂದ ಕಳ್ಳರ ತಂಡವೊಂದು 500 ರೂ.ಗಳ ನೋಟನ್ನು ಅವರ ಮನೆ ಬಾಗಿಲಲ್ಲಿ ಬಿಟ್ಟು ಹೋಗಿದ್ದಾನೆ. ಈ ಘಟನೆ ದೆಹಲಿಯ ರೋಹಿಣಿಯ ಸೆಕ್ಟರ್ 8 ರಲ್ಲಿ ನಡೆದಿದೆ. ಈ ಬಗ್ಗೆ ದೂರು ಬಂದಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದಿದೆ.
ಇದನ್ನೂ ಓದಿ:ಕಾರಿನಲ್ಲಿ 116 ದೇಶಗಳ ಪ್ರವಾಸ ಮಾಡಿ ಗಿನ್ನೆಸ್​​​ ದಾಖಲೆಯಲ್ಲಿ ಸ್ಥಾನ ಪಡೆದ ದಂಪತಿ
ಉತ್ತರ ರೋಹಿಣಿ ಪೊಲೀಸ್ ಠಾಣೆಯ ಪೊಲೀಸ್ ತಂಡವು ಸ್ಥಳಕ್ಕೆ ಆಗಮಿಸಿ 80 ವರ್ಷದ ದೂರುದಾರರನ್ನು ಭೇಟಿ ಮಾಡಿದ್ದಾರೆ. ಜುಲೈ 19 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಅವರು ಮತ್ತು ಅವರ ಪತ್ನಿ ಗುರ್ಗಾಂವ್‌ಗೆ ಅಲ್ಲಿ ವಾಸಿಸುವ ಮಗನನ್ನು ಭೇಟಿಯಾಗಲು ಹೋಗಿದ್ದರು ಎಂದು ದೂರುದಾರರು ಹೇಳಿದ್ದಾರೆ.
ಇದನ್ನೂ ಓದಿ:1 ಲೀ.ಗಿಂತ ಕಡಿಮೆ ನೀರಿನ ಬಾಟಲ್‌ ಬಳಕೆ, ಉತ್ಪಾದನೆ ನಿಷೇಧ: ಈ ಹೊಸ ನಿಯಮ ಜಾರಿ ಯಾವಾಗ?
ಶುಕ್ರವಾರ ಬೆಳಗ್ಗೆ, ಕಳ್ಳರು ತಮ್ಮ ಮನೆಗೆ ನುಗ್ಗಿರುವ ಬಗ್ಗೆ ಅವರ ನೆರೆಹೊರೆಯವರು ಕರೆ ಮಾಡಿ ತಿಳಿಸಿದ್ದಾರೆ. ಮನೆಗೆ ಹಿಂತಿರುಗಿ ನೋಡಿದಾಗ ಮುಖ್ಯ ಗೇಟ್‌ನ ಬೀಗ ಒಡೆದಿರುವುದನ್ನು ಗಮನಿಸಿದೆ. ಆದರೆ ಮನೆಯಲ್ಲಿ ಬೆಲೆಬಾಳುವ ವಸ್ತುಗಳನ್ನು ಇಡದ ಕಾರಣ ಅವರ ಮನೆಯಲ್ಲಿ ಏನೂ ಕಾಣೆಯಾಗಿರಲಿಲ್ಲ. ಆದರೆ 500 ರೂ ನೋಟು ಪತ್ತೆಯಾಗಿದೆ.
ಬಿಗ್ ಬಾಸ್ ಎಲ್ಲಾ ಫೇಕ್.. ಇಂತಹ ಶೋಗಳನ್ನು ನೋಡಬೇಡಿ ಎಂದ ಮಾಜಿ ಸ್ಪರ್ಧಿ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:one × four =
Remember me
