ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿಯವರು ಇಂದು 70ನೇ ಜನ್ಮದಿನ ಆಚರಿಸುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭರಪೂರ ಶುಭಾಶಯ ಸಂದೇಶಗಳು ತುಂಬಿ ಹರಿಯುತ್ತಿವೆ. ಚಿತ್ರವಿಚಿತ್ರ ಶುಭಾಶಯಗಳಿಗೂ ಕಡಿಮೆ ಏನಿಲ್ಲ. ಇವುಗಳ ಕಾಂಗ್ರೆಸ್ ನಾಯಕಿ ರಮ್ಯಾ (ದಿವ್ಯಸ್ಪಂದನ) ಕೂಡ ಪ್ರಧಾನಿ ಮೋದಿಯವರ ಜನ್ಮದಿನ ನಿಮಿತ್ತ ಮಾಡಿರುವ ಟ್ವೀಟ್ ಗಮನಸೆಳೆದಿದೆ.
ಒಂದು ಸಾಲಿನ ಟ್ವೀಟ್​ನಲ್ಲಿರುವುದು ಇಷ್ಟೆ- ಮೋದಿ ಜೀ,ಸೆಂಡಿಂಗ್ ವಾರ್ಮ್ ಗ್ರೀಟಿಂಗ್ಸ್ ಆನ್ ಯುವರ್ ಬರ್ತಡ್ ಡೇ. ಈ ಒಂದು ಸಾಲಿನ ಟ್ವೀಟ್​ ಗೂಢಾರ್ಥ ಹೊಂದಿದ್ದು, ಈ ಟ್ವೀಟ್​ಗೆ ವಿಚಿತ್ರ ಪ್ರತಿಕ್ರಿಯೆಗಳೂ ವ್ಯಕ್ತವಾಗಿವೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ..
Modi ji, sending you warm greetings on your birthday.@narendramodi
— Ramya/Divya Spandana (@divyaspandana)September 17, 2020

Yen madam yenadro plan idya BJP serodikke???
— Puttanna (@ramachandra1983)September 17, 2020

pic.twitter.com/hUfm6xk4q2
— Paresh Patel (@Pareshpgattu)September 17, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 2 =
Remember me
