ಭಾರತ ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಇಲ್ಲಿನ ಆಚಾರ ವಿಚಾರ ಭಾಷೆ ಪ್ರಾದೇಶಿಕ ವೈವಿಧ್ಯತೆ ಮಾತ್ರವಲ್ಲ, ಇಲ್ಲಿರುವ ಜೀವ ವೈವಿಧ್ಯ, ವನ್ಯಜೀವಿಗಳು ಕೂಡ ಬಹಳ ವೈವಿಧ್ಯತೆಯನ್ನು ಹೊಂದಿವೆ.
ನಮ್ಮ ವನ್ಯಜೀವಿ ವೈವಿಧ್ಯದ ಮತ್ತೊಂದು ಅಪರೂಪದ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದೆ. ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್‌ ಅವರು ಈ ದೈತ್ಯಗಾತ್ರದ ಅಳಿಲಿನ ಫೋಟೋವನ್ನು ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.ಪರ್ವೀನ್ ಕಸ್ವಾನ್‌ ಅವರು ಈ ದೈತ್ಯಗಾತ್ರದ ಅಳಿಲಿನ ಫೋಟೋವನ್ನು ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ದೈತ್ಯ ಗಾತ್ರದ ಅಳಿಲು ಪಶ್ಚಿಮ ಬಂಗಾಳದ ಬುಕ್ಸಾದಲ್ಲಿ ಕಾಣಿಸಿಕೊಂಡಿದ್ದು, ಇದನ್ನು ನೀವು ಗುರುತಿಸಬಲ್ಲಿರಾ ಎಂದು ಅವರು ಕೇಳಿದ್ದಾರೆ.
ಇದು ಮಲಯನ್ ದೈತ್ಯ ಅಳಿಲು ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಕೆಲವರು ತಾವು ಕ್ಯಾಮರಾದಲ್ಲಿ ಸೆರೆ ಹಿಡಿದ ಇಂತಹದ್ದೇ ದೈತ್ಯ ಅಳಿಲಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.ಸೆರೆಯಾಗಿರುವ ಫೋಟೋದಲ್ಲಿ ಈ ದೈತ್ಯ ಗಾತ್ರದ ಅಳಿಲು ಮರದ ಕಾಂಡವನ್ನೇರಿ ನಿಂತಿದೆ.
One of the world’s largest squirrel species found in#India. Can you identify. Buxa.pic.twitter.com/HZnE2NKLJd
ದೈತ್ಯ ಅಳಿಲಿನ ಫೋಟೋ ನೆಟ್ಟಿಗರ ಹುಬ್ಬೇರುವಂತೆ ಮಾಡಿದ್ದು, ಅನೇಕರು ಇದು ಮಲಬಾರ್ ದೈತ್ಯ ಅಳಿಲು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇದು ಮಲಯನ್ ದೈತ್ಯ ಅಳಿಲು ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಕೆಲವರು ತಾವು ಕ್ಯಾಮರಾದಲ್ಲಿ ಸೆರೆ ಹಿಡಿದ ಇಂತಹದ್ದೇ ದೈತ್ಯ ಅಳಿಲಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 11 =
Remember me
