ನವದೆಹಲಿ: ಪ್ರಪಂಚದಾದ್ಯಂತ ಸಾವಿರಾರು ಪ್ರಾಣಿಗಳು ಮತ್ತು ಪಕ್ಷಿಗಳು ವಾಸಿಸುತ್ತವೆ. ಪ್ರತಿಯೊಂದು ಪ್ರಾಣಿ ಮತ್ತು ಪಕ್ಷಿ ತನ್ನದೇ ಆದ ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ನಾವು ಇಂದು ನಿಮಗೆ ಈ ಪಕ್ಷಿಯ ವಿಶೇಷತೆ ಕುರಿತಾಗಿ ತಿಳಿಸಿಕೊಡಲಿದ್ದೇವೆ.
ಪ್ರತಿಯೊಂದು ಪ್ರಾಣಿ ಮತ್ತು ಪಕ್ಷಿ ತನ್ನದೇ ಆದ ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಕೆಲವು ಪ್ರಾಣಿಗಳು 6 ತಿಂಗಳ ಕಾಲ ನಿರಂತರವಾಗಿ ನಿದ್ರಿಸುತ್ತವೆ ಮತ್ತು ಕೆಲವು ಪ್ರಾಣಿಗಳು ಹಲವಾರು ತಿಂಗಳುಗಳ ಕಾಲ ನಿದ್ರಿಸುತ್ತವೆ. ಆದರೆ ಈ ಒಂದು ಹಕ್ಕಿ ತನ್ನ ಗೂಡಿನಲ್ಲಿ 100 ಮೊಟ್ಟೆಗಳನ್ನು ಇಡುತ್ತದೆ.

ಆ ಹಕ್ಕಿ ಯಾವುದು ಗೊತ್ತಾ? ಪಕ್ಷಿಗಳಲ್ಲಿ ಹಾರಲಾಗದ ಹಕ್ಕಿಯೂ ಹೌದು. ಇದು ತನ್ನ ಗೂಡಿನಲ್ಲಿ 100 ಕ್ಕೂ ಹೆಚ್ಚು ಮೊಟ್ಟೆಗಳನ್ನು ಇಡುತ್ತದೆ. ಅದರ ಪ್ರತಿಯೊಂದು ಮೊಟ್ಟೆಯು 6 ಇಂಚು ಉದ್ದ ಮತ್ತು 15 ರಿಂದ 18 ಇಂಚು ಸುತ್ತಳತೆ ಹೊಂದಿದೆ. ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ಹಕ್ಕಿ ಉಷ್ಟ್ರ ಪಕ್ಷಿ .
ವಿಶ್ವದ ಅತಿ ವೇಗದ ಮತ್ತು ಅತಿ ದೊಡ್ಡ ಪಕ್ಷಿಯಾಗಿದೆ. ಇದನ್ನು ಪಕ್ಷಿ ಪ್ರಭೇದಗಳಲ್ಲಿ ಇರಿಸಲಾಗುತ್ತದೆ ಆದರೆ ಗಾಳಿಯಲ್ಲಿ ಹಾರುವುದಿಲ್ಲ. ಆದರೆ ಉದ್ದವಾದ ಕಾಲುಗಳಿಂದ ಅದು ವೇಗವಾಗಿ ಓಡಬಲ್ಲದು. ಉಷ್ಟ್ರ ಪಕ್ಷಿ ದೇಹವು ಅದರ ತಲೆಗಿಂತ ದೊಡ್ಡದಾಗಿದೆ ಎಂದು ಹೇಳಲಾಗುತ್ತದೆ.
ಉಷ್ಟ್ರ ಪಕ್ಷಿ ಹಾರಾಡಲು ಆಗದಂತಹ ಒಂದು ಪಕ್ಷಿ. ಬದುಕಿರುವ ಅತಿ ದೊಡ್ಡ ಪಕ್ಷಿ, ಇದು ಸ್ಟ್ರುತಿಯೊ ಕ್ಯಾಮಲಸ್ ಎಂಬ ಪ್ರಬೇಧಕ್ಕೆ ಸೇರಿದೆ. ಇದನ್ನು ಇಂಗ್ಲಿಷ್ ನಲ್ಲಿ ಆಸ್ಟ್ರಿಚ್ ಎನ್ನುತ್ತಾರೆ. ಸೊಮಾಲಿ ಉಷ್ಟ್ರ ಪಕ್ಷಿ ಇತರ ಉಷ್ಟ್ರ ಪಕ್ಷಿಗಿಂತ ಬೇರೆ ಜಾತಿಯೆ ಅಥವಾ ಬೇರೆ ಪ್ರಬೇಧವೆ ಎಂಬ ಚರ್ಚೆ ತಜ್ಞರಲ್ಲಿ ನೆಡೆಯುತ್ತಿದೆ.
ವಾಸಸ್ಥಳ ಸಾಮಾನ್ಯವಾಗಿ ಅರೇಬಿಯ ಮತ್ತು ಆಫ್ರಿಕ ದೇಶಗಳ ಮರಳು ಕಾಡುಗಳು.ದಕ್ಷಿಣ ಅಮೆರಿಕ ಖಂಡದಲ್ಲಿ ರ್ಹಿಯ ಅಮೆರಿಕಾನ ಪ್ರಭೇದದ ಹುಲ್ಲಿಗಾವಲುಗಳಲ್ಲಿ ವಾಸಿಸುತ್ತವೆ. ದಕ್ಷಿಣ ಆಫ್ರಿಕ ಮತ್ತು ಕ್ಯಾಲಿಫೋರ್ನಿಯಗಳಲ್ಲಿ ಉಷ್ಟ್ರಪಕ್ಷಿಗಳನ್ನು ಕಾಣಬಹುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − thirteen =
Remember me
