ಮಧ್ಯ ಪ್ರದೇಶ:ಜಿಲ್ಪಾ ಆಸ್ಪತ್ರೆಯಲ್ಲಿ ಕತ್ತಲಿನಲ್ಲೇ ರೋಗಿಗೆ ಚಿಕಿತ್ಸೆ ನೀಡಲಾಗಿದೆ. ಮಧ್ಯ ಪ್ರದೇಶದಲ್ಲಿ ಈ ಘಟನೆ ಬೆಳಕಿಗೆ ಬಂದ ಘಟನೆ.
ಮೊಬೈಲ್​ ಫ್ಲಾಷ್​ ಲೈಟ್​ನಲ್ಲಿ ರೋಗಿಯನ್ನು ಉಪಚರಿಸಲಾಗಿದೆ. ಸದ್ಯ ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆಯ ದೃಶ್ಯವನ್ನು ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.ಸಿಧಿ ಆಸ್ಪತ್ರೆಯಲ್ಲಿ ವಿದ್ಯುತ್​ ವ್ಯತ್ಯಯವಾಗಿ ಕೊನೆಗೆ ಮೊಬೈಲ್​ ಟಾರ್ಚ್​ ಬಳಸಿ ರೋಗಿಯನ್ನು ಶುಶ್ರೂಷೆ ಮಾಡಲಾಗಿದೆ.
मध्य प्रदेश के सीधी ज़िला हॉस्पिटल में मोबाइल की लाइट में हो रहा इलाज़ !
क्योंकि कल शाम 7 बजे से गुल हुई बिजली रात 2.40 बजे आई, लगभग 7 घटे गायब।
परिजन ने आरोप लगाया कि एक्सीडेंट के बाद लाए गए मरीज का कथित नहीं हो पाया इलाज़। खून बहता रहा और मच्छर काटते रहे।
वीडियो बनाने पर…pic.twitter.com/oLaGwyb4Kq
— काश/if Kakvi (@KashifKakvi)July 8, 2024

ಸಿಧಿ ಜಿಲ್ಲೆಯ ನಿವಾಸಿಗಳು 7 ಗಂಟೆಗಳ ಕಾಲ ವಿದ್ಯುತ್​ ಕಡಿತವನ್ನು ಅನುಭವಿಸಿದ್ದಾರೆ. ಈ ಸಮಯದಲ್ಲಿ ಜಿಲ್ಪಾಸ್ಪತ್ರೆಗೂ ವಿದ್ಯುತ್​ ಸಮಸ್ಯೆ ಎದುರಾಗಿದೆ. ಪರಿಣಾಮ ಅಪಘಾತದಲ್ಲಿ ಗಾಯಗೊಂಡು ರಕ್ತಸ್ರಾವವಾಗುತ್ತಿದ್ದ ರೋಗಿಯನ್ನು ಮೊಬೈಲ್​ ಟಾರ್ಚ್​ ಬಳಸಿ ಚಿಕಿತ್ಸೆ ನೀಡಲಾಗಿದೆ. ಈ ವಿಡಿಯೋ ವೈರಲ್​​ ಆಗಿದೆ.
ಮಳೆಗಾಲದಲ್ಲಿ ಬಟ್ಟೆಯ ಕೆಟ್ಟ ವಾಸನೆಯಿಂದ ರಕ್ಷಿಸಲು ಈ ಉತ್ತಮ ಸಲಹೆಗಳನ್ನು ಪ್ರಯತ್ನಿಸಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
