ಅಮರಾವತಿ:ಆಂಧ್ರಪ್ರದೇಶದಲ್ಲಿ 6,400 ಕಾನ್​ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಇದಕ್ಕೆ ಪಿಎಚ್.ಡಿ ಪಡೆದ 10, ಎಂಟೆಕ್​ನ 930, 5,284 ಎಂಬಿಎ, ಎಂಎಸ್ಸಿ ಪಡೆದ 4,365, ಎಲ್​ಎಲ್​ಬಿ ಪದವಿ ಪಡೆದ 94 ಮಂದಿ ಸೇರಿದಂತೆ ಒಟ್ಟು 5,03,486 ಮಂದಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
ರಾಜ್ಯ ಮಟ್ಟದ ಪೊಲೀಸ್ ನೇಮಕಾತಿ ಮಂಡಳಿಯ ಅಧಿಕೃತ ಟಿಪ್ಪಣಿ ಪ್ರಕಾರ, ಕಾನ್​ಸ್ಟೆಬಲ್ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆ ಇಂಟರ್​ಮೀಡಿಯೆಟ್. ಆದರೆ, ಅರ್ಜಿ ಸಲ್ಲಿಸಿದವರಲ್ಲಿ 13,961 ಮಂದಿ ಸ್ನಾತಕೋತ್ತರ ಪದವಿ ಪಡೆದವರು, 1,55,537 ಮಂದಿ ಪದವಿ ಪಡೆದವರು ಸೇರಿದ್ದಾರೆ.
ಈ ಹುದ್ದೆಗಳಿಗೆ ಭಾನುವಾರ ಲಿಖಿತ ಪರೀಕ್ಷೆ ನಡೆಯಲಿದೆ. 5,03,486 ಅರ್ಜಿಗಳಲ್ಲಿ 3,95,415 ಮಂದಿ ಪುರುಷರು ಮತ್ತು 1,08,071 ಮಂದಿ ಮಹಿಳೆಯರಾಗಿದ್ದಾರೆ.(ಏಜೆನ್ಸೀಸ್​)
ಟಿ.ನರಸೀಪುರ ತಾಲೂಕಲ್ಲಿ ನಿಲ್ಲದ ಚಿರತೆ ಹಾವಳಿ: ಬಾಲಕನನ್ನು ಎಳೆದೊಯ್ದ ಚಿರತೆ, ಶವ ಪತ್ತೆ, ಗ್ರಾಮಸ್ಥರ ಆಕ್ರೋಶ

ಮುಸ್ಲಿಂ ಯುವಕನ ಜತೆ 4 ಮಕ್ಕಳ ತಾಯಿ ಎಸ್ಕೇಪ್​ ಪ್ರಕರಣ: ಮಹಿಳೆ ಹೇಳಿಕೆಯಲ್ಲಿ ಅನುಮಾನ, ಪತ್ನಿಗಾಗಿ ಗಂಡನ ಕಣ್ಣೀರು

ಇಪಿಎಫ್ ಕುರಿತ ದೂರುಗಳಿಗೆ ಪೋರ್ಟಲ್: ಪಿಂಚಣಿದಾರರು, ಉದ್ಯೋಗದಾತರಿಗೆ ಅನುಕೂಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − three =
Remember me
