ಮುಂಬೈ:ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಗಳನ್ನು ಪೋಷಕರು ಕಳೆದ ಒಂದು ವರ್ಷದಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಅನೇಕ ವೈದ್ಯರು ಅವಳನ್ನು ಗುಣಪಡಿಸಲು ವಿಫಲರಾದರು. ಆದರೆ ಇದೀಗ ಬಾಲಕಿ ಕುರಿತಾಗಿ ವೈದ್ಯರು ಕೊಟ್ಟಿರುವ ರಿಪೋರ್ಟ್​​ ನೋಡಿ ಹೆತ್ತವರು ಆಘಾತಕ್ಕೊಳಗಾದರು.
ಬಾಯಿ ಜೆರ್ಬೈ ವಾಡಿಯಾ ಆಸ್ಪತ್ರೆಯ ವೈದ್ಯರು ಬಾಲಕಿಗೆ ಶಸ್ತ್ರಚಿಕಿತ್ಸೆ ನಡೆಸಿ ಆಕೆಯ ಹೊಟ್ಟೆಯಿಂದ 100 ಗ್ರಾಂ ಕೂದಲಿನ ಉಂಡೆಯನ್ನು ಹೊರತೆಗೆದಿದ್ದಾರೆ.  ಒಂದು ವರ್ಷದಿಂದ ಬಾಲಕಿ ತನ್ನ ಕೂದಲನ್ನು ತಿನ್ನುತ್ತಿದ್ದರೂ ಮನೆಯವರಿಗೆ ತಿಳಿದಿರಲಿಲ್ಲ. 9 ವರ್ಷ ವಯಸ್ಸಿನಲ್ಲೇ ಋತುಮತಿಯಾದ ಕಾರಣ ಬಾಲಕಿಯು ಪಿರಿಯಡ್‌ ಮೆಡಿಕಲ್‌ ತೆಗೆದುಕೊಳ್ಳುತ್ತಿದ್ದಳು ಎಂದು ತಿಳಿದುಬಂದಿದೆ.
ಇದನ್ನೂ ಓದಿ:SSLC ವಿದ್ಯಾರ್ಥಿಗಳಿಗೆ ಈ ಬಾರಿಯೂ 10% ಗ್ರೇಸ್ ಮಾರ್ಕ್ಸ್: ಯಾವೆಲ್ಲ ವಿಷಯಕ್ಕೆ ಸಿಗಲಿದೆ?‘ನನ್ನ ಮಗಳಿಗೆ ಮಧ್ಯಂತರ ಹೊಟ್ಟೆ ನೋವು ಇತ್ತು. ಅದು ಕಾಲಾನಂತರದಲ್ಲಿ ಹದಗೆಟ್ಟಿತು. ಆಕೆಗೆ ಔಷಧಿ ನೀಡಿದರೂ ನೋವು ನಿಲ್ಲಲಿಲ್ಲ. ನಾವು ಅನೇಕ ವೈದ್ಯರನ್ನು ಸಂಪರ್ಕಿಸಿದ್ದೇವೆ. ಆದರೆ ,ಅವರು ಚಿಕಿತ್ಸೆ ನೀಡಲು ವಿಫಲರಾದರು. ನಮ್ಮ ಮಗಳ ಹೊಟ್ಟೆಯಲ್ಲಿ ಕೂದಲು ಇರುವ ಬಗ್ಗೆ ತಿಳಿದಾಗ ನಾವು ಆಘಾತಕ್ಕೆ ಒಳಗಾದೆವು ‘ಎಂದು ಬಾಲಕಿಯ ತಾಯಿ ಹೇಳಿದ್ದಾರೆ.
ಓದಿಕೋ ಮಗಳೇ ಎಂದಿದ್ದು ತಪ್ಪಾಯ್ತು..ಅಪ್ಪನ ಮಾತಿಗೆ ಮನನೊಂದು ಪ್ರಾಣ ಬಿಟ್ಟ ಮಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − five =
Remember me
