ನವದೆಹಲಿ: ಜಗತ್ತಿನೆಲ್ಲೆಡೆ ಕರೊನಾ ವೈರಸ್ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಈ ಮನುಕುಲದ ಮಹಾಮಾರಿ ನಿಯಂತ್ರಿಸಲು ಸರ್ಕಾರಗಳು ಹಾಗೂ ನಾಗರಿಕ ಸಮಾಜ ಹೆಣಗುತ್ತಿವೆ. ಅವರಲ್ಲಿ ಸೋಂಕಿತರ ತಪಾಸಣೆ ನಡೆಸುವ ಹಾಗೂ ಚಿಕಿತ್ಸೆ ನೀಡುವ ವೈದ್ಯರು, ದಾದಿಯರು ಮತ್ತಿತರ ವೈದ್ಯಕೀಯ ಸಿಬ್ಬಂದಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಜೀವದ ಹಂಗು ತೊರೆದು ಹಾಗೂ ಕೌಟುಂಬಿಕ ಸೌಖ್ಯವನ್ನೆಲ್ಲ ತ್ಯಾಗ ಮಾಡಿ ಹಗಲಿರುಳೆನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಜನರ ಪ್ರಾಣ ಉಳಿಸುವ ಆರೋಗ್ಯ ಕಾರ್ಯಕರ್ತರೇ ಸೋಂಕಿಗೆ ಬಲಿಯಾಗುತ್ತಿರುವುದು ದುರಂತ. ಜಾಗತಿಕ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದಲ್ಲಿನ ಈ ಕುರಿತ ಪರಿಸ್ಥಿತಿಯ ಒಂದು ಪಕ್ಷಿ ನೋಟ ಇಲ್ಲಿದೆ.
ದೇಶದಾದ್ಯಂತ ಕ್ವಾರಂಟೈನ್​ಗೆ ಒಳಗಾದ ವೈದ್ಯರಲ್ಲಿ ಕೂಡ ಮಹಾರಾಷ್ಟ್ರದವರೇ ಹೆಚ್ಚಿದ್ದಾರೆ. ಮಹಾರಾಷ್ಟ್ರದ ಪಾಲು ಶೇ. 83. ದೆಹಲಿಯದ್ದು ಶೇ. 11. ಕ್ವಾರಂಟೈನ್​ಗೆ ಒಳಗಾದ ವೈದ್ಯರಲ್ಲಿ ಕರ್ನಾಟಕದ ಪಾಲು ಶೇ. 6 ಆಗಿದೆ.
ವೈದ್ಯರು: 96. ನರ್ಸ್​ಗಳು: 156.
ವೈದ್ಯಕೀಯ ಕಾರ್ಯಕರ್ತರು: 145.
ಆಸ್ಪತ್ರೆ ಸಿಬ್ಬಂದಿ: 11.
ಟೆಕ್ನಿಷಿಯನ್​ಗಳು: 04.

ಕರೊನಾ ಸೋಂಕಿನ ಬಗ್ಗೆ ಹೆದರುವ ಅಗತ್ಯವಿಲ್ಲ..ಇದೊಂದು ಗಂಭೀರ ಕಾಯಿಲೆ ಅಲ್ಲವೇ ಅಲ್ಲ: ಏಮ್ಸ್​ ನಿರ್ದೇಶಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 2 =
Remember me
