ಮುಂಬೈ:ನಾಯಿಯಷ್ಟು ನಿಯತ್ತಿನ ಪ್ರಾಣಿ ಇನ್ನೊಂದಿಲ್ಲ ಎನ್ನುತ್ತಾರೆ. ನಾಯಿಯನ್ನು ಸ್ವಂತ ಮಕ್ಕಳಂತೆ ಪ್ರೀತಿಸುತ್ತ ಬೆಳೆಸುವವರೂ ಅನೇಕರಿದ್ದಾರೆ. ಆದರೆ ಇಲ್ಲಿ ಮಾತ್ರ ಈ ನಾಯಿಯುದ್ದು ವಿಶೇಷವೋ ವಿಶೇಷ. ಈ ದೇವಸ್ಥಾನಕ್ಕೆ ಬಂದು ಹೋಗುವವರಿಗೆ ನಾಯಿ ಕೈ ಕೊಟ್ಟು ವಿದಾಯ ಹೇಳುವುದರ ಜತೆ ತಲೆ ಮೇಲೆ ಕೈ ಇಟ್ಟು ಆಶೀರ್ವಾದವನ್ನೂ ಮಾಡಿ ಕಳುಹಿಸುತ್ತದೆ.
ಇದನ್ನೂ ಓದಿ:ಮಕ್ಕಳೆದುರೇ ಹೆಂಡತಿ, ಅತ್ತೆಯನ್ನು ಬರ್ಬರವಾಗಿ ಕೊಂದ ಗಂಡ! ಕೊಲೆ ಮಾಡಿ ಸ್ವಲ್ಪ ಹೊತ್ತಲ್ಲೇ ಅಸ್ವಸ್ಥನಾಗಿ ಬಿದ್ದ
ಹೌದು! ಇಂತದ್ದೊಂದು ನಾಯಿ ಇರುವುದು ಮಹಾರಾಷ್ಟ್ರದ ಸಿದ್ಧತೆಕ್​ನಲ್ಲಿರುವ ಸಿದ್ಧಿವಿನಾಯಕ ದೇವಸ್ಥಾನದಲ್ಲಿ. ಆ ನಾಯಿ ದೇವಸ್ಥಾನದ ಕಟ್ಟೆಯ ಮೇಲೆ ಕುಳಿತಿರತ್ತದೆ. ದೇವಸ್ಥಾನದಿಂದ ಹೊರಬರುವ ಜನರಿಗೆ ಪ್ರೀತಿ ಇಂದ ಕೈ ಕೊಡುತ್ತದೆ. ಇನ್ನೊಬ್ಬ ವ್ಯಕ್ತಿ ಬಂದು ನಾಯಿಯ ಮುಂದೆ ಕೈ ಮುಗಿದು ತಲೆ ಬಾಗುತ್ತಾನೆ. ಅವನಿಗೆ ನಾಯಿ ತಲೆ ಮೇಲೆ ಕೈಯಿಟ್ಟು ಆಶೀರ್ವಾದ ಮಾಡುತ್ತದೆ. ಧರ್ಮಸ್ಥಳ, ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಆನೆಯಿಂದ ಆಶೀರ್ವಾದ ಪಡೆದಿರುತ್ತೀರಲ್ಲವೇ ಅದೇ ರೀತಿ ಈ ನಾಯಿಯೂ ಕೂಡ ಆಶೀರ್ವಾದ ಮಾಡಿ ಕಳುಹಿಸುತ್ತದೆ.
ಇದನ್ನೂ ಓದಿ:ಲಂಚ ತೆಗೆದುಕೊಳ್ಳುವಾಗ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಪೊಲೀಸರು! ಎಸ್ಕೇಪ್​ ಆಗಲು ಹೋಗಿ ಕಾಲು ಮುರಿದುಕೊಂಡ ಪೇದೆ
ಈ ವಿಶೇಷ ನಾಯಿಯ ವಿಡಿಯೋವನ್ನು ಅರುಣ್​ ಲಿಮಾಡಿಯಾ ಹೆಸರಿನ ವ್ಯಕ್ತಿ ಚಿತ್ರೀಕರಿಸಿದ್ದು, ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದ ತುಂಬೆಲ್ಲ ಹರಿದಾಡುತ್ತಿದ್ದು, ನಾಯಿಯ ನಡವಳಿಕೆಗೆ ನೆಟ್ಟಿಗರು ಫುಲ್​ ಫಿದಾ ಆಗಿದ್ದಾರೆ. (ಏಜೆನ್ಸೀಸ್​)
ನಾಯಿಯ ಆಶೀರ್ವಾದದ ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ:
ಈ ದೇವಸ್ಥಾನಕ್ಕೆ ಬಂದವರಿಗೆ ನಾಯಿಯೇ ಆಶೀರ್ವಾದ ಮಾಡುತ್ತೆ!
ಮಗಳ ಅಕ್ರಮ ಸಂಬಂಧವನ್ನು ಒಪ್ಪದ ತಂದೆಯ ಸಜೀವ ದಹನ! ಹೆಂಡತಿ ಮಕ್ಕಳಿಂದಲೇ ನಡೆಯಿತು ದುಷ್ಕೃತ್ಯ

ಕೆಲಸದಾಳಿನ ಜತೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ! ಕಸದ ರಾಶಿಯಲ್ಲೇ ಶವವನ್ನು ಹೂತಿಟ್ಟ ಜೋಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 3 =
Remember me
