ಮುಂಬೈ:ಮೇಕಪ್​​, ಹೇರ್​ಸ್ಟೈಲ್​ ಮಾಡುವುದರ ಜತೆಗೆ ಸೀರೆಯನ್ನು ಉಡಿಸಲು ಬ್ಯೂಟಿಶಿಯನ್​ಗಳು ಹಣ ತೆಗೆದುಕೊಳ್ಳುತ್ತಾರೆ. ನೀವು ಎಂದಾದರೂ ಸೀರೆ ಉಡಿಸೋಕೆ ಅಂತಾನೇ ಚಾರ್ಜ್​​ ಮಾಡಿರುವುದನ್ನು ಕೇಳಿದ್ದೀರಾ? ಈ ಸುದ್ದಿ ಓದಿ…
ಡಾಲಿ ಜೈನ್‌, ಈಕೆ ಓರ್ವ ಮೇಕ್‌ಓವರ್‌ ಸ್ಟೈಲಿಸ್ಟ್.‌ ಸೆಲೆಬ್ರಿಟಿಗಳ ಮದುವೆ, ಇತ್ಯಾದಿ ಕಾರ್ಯಕ್ರಮಗಳಲ್ಲಿ ಸೀರೆಯುಡಿಸುವ ಸ್ಪೇಷಲಿಸ್ಟ್‌. ಡಾಲಿ ಅವರಿಗೆ ಏನಿಲ್ಲ ಅಂದರೂ 300ಕ್ಕೂ ಅಧಿಕ ರೀತಿಯಲ್ಲಿ ಸೀರೆ ಉಡಿಸುತ್ತಾರೆ. ಸ್ಟಾರ್​ ನಟ-ನಟಿಯರ ಯಾವುದೇ ಕಾರ್ಯಕ್ರಮವಿದ್ದರೂ ಇವರ ಹಾಜರಿ ಇದ್ದೇ ಇರುತ್ತದೆ.
ಇದನ್ನೂ ಓದಿ:VIDEO | ಜೀವಂತ ನವಿಲಿಗೆ ಚಿತ್ರಹಿಂಸೆ; ಯುವಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ನೆಟ್ಟಿಗರು
ಸೀರೆ ಉಡಿಸುವುದರಲ್ಲಿ ಪಳಗಿದ ಡಾಲಿ ಜೈನ್‌, ಅದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಜಾಗತಿಕ ಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ. ಒಂದು ಸೀರೆ ಅಥವಾ ಬೇರೆ ಉಡುಗೆಯನ್ನು ಸೈಲ್‌ ಮಾಡಲು 35 ಸಾವಿರದಿಂದ 2 ಲಕ್ಷದ ವರೆಗೆ ಡಾಲಿ ಚಾರ್ಜ್‌ ಮಾಡುತ್ತಾರಂತೆ.
ದೀಪಿಕಾ ಪಡುಕೋಣೆ, ಆಲಿಯಾ ಭಟ್‌, ಕಿಯಾರಾ ಅಡ್ವಾಣಿ, ಕತ್ರಿಕಾ ಕೈಫ್‌ ಮದುವೆಯಲ್ಲಿ ಇವರ ಕೈ ಚಳಕದಲ್ಲಿಯೇ ವಧು- ವರರ ಉಡುಪು ಕಂಗೊಳಿಸುತ್ತಿರುತ್ತದೆ.
ಲಿಪ್ ಕಿಸ್​ಗೆ ಇದ್ಯಂತೆ 4500 ವರ್ಷಗಳ ಇತಿಹಾಸ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:five − one =
Remember me
