ನವದೆಹಲಿ:ಸನಾತನ ಧರ್ಮದ ಕುರಿತು ಹೇಳಿಕೆ ನೀಡಿ ತೀವ್ರ ವಿವಾದಕ್ಕೀಡಾಗಿರುವ ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ, ಸಚಿವ ಉದಯನಿಧಿ ಭಾಷಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​​ ಮೌನ ಮುರಿದಿದ್ದು, ಅವರ ಮಾತನ್ನು ಯಾರೂ ನಂಬಬೇಡಿ ಎಂದಿದೆ.
ಈ ಕುರಿತು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಐಸಿಸಿ ಹಿರಿಯ​ ನಾಯಕ ಪವನ್​ ಖೇರಾ, ಕಾಂಗ್ರೆಸ್​ ಪಕ್ಷ ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ. ನಾವು ಸರ್ವಧರ್ಮ ಸಂಭವದಲ್ಲಿ ನಂಬಿಕೆ ಇಡುವವರು ಎಂದಿದ್ದಾರೆ.
VIDEO | "The Indian National Congress has believed in 'Sarvdharm Sambhav' wherein nobody can treat any particular faith as less than any other faith. Congress does not believe in any of those comments (Udhayanidhi Stalin 'Sanatan Dharma' remarks)," says Congress leader…pic.twitter.com/kjxFP8mw2l
ಇದನ್ನೂ ಓದಿ:ಅಪ್ರಾಪ್ತ ವಯಸ್ಕಳ ಹತ್ಯೆ ಪ್ರಕರಣ; ಮರಣದಂಡನೆ ರದ್ದುಪಡಿಸಿದ ಸುಪ್ರೀಂ ಕೋರ್ಟ್​
ಕಾಂಗ್ರೆಸ್​ ಪಕ್ಷವು ಸರ್ವಧರ್ಮ ಸಂಭವದಲ್ಲಿ ಹೆಚ್ಚು ನಂಬಿಕೆ ಇರಿಸಿದೆ. ಯಾರು ಸಹ ಇನ್ನೊಬ್ಬರ ನಂಬಿಕೆಯನ್ನು ಪ್ರಶ್ನಿಸಬಾರದು. ಕಾಂಗ್ರೆಸ್​ ಪಕ್ಷ ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ. I.N.D.I.A ಒಕ್ಕೂಟದ ಪ್ರತಿಯೊಬ್ಬ ನಾಯಕರಿಗು ಸಹ ಪ್ರತಿ ಸಮುದಾಯ, ಧರ್ಮ ಹಾಗೂ ಜನರ ನಂಬಿಕೆಗೆ ಹೆಚ್ಚು ಗೌರವ ಕೊಡುತ್ತಾರೆ.
ಸಚಿವ ಉದಯನಿಧಿ ಸ್ಟಾಲಿನ್​ ನೀಡಿರುವ ಹೇಳಿಕೆಯನ್ನು ಯಾರು ನಂಬಬೇಡಿ ಎಂದು ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಹಿರಿಯ ನಾಯಕ ಪವನ್​ ಖೇರಾ ಸನಾತನ ಹೇಳಿಕೆ ವಿವಾದವಾಗಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two + 18 =
Remember me
