ನವದೆಹಲಿ:ಮಹೀಂದ್ರಾ ಗ್ರೂಪ್‌ನ ಗ್ರೂಪ್ ಸಿಇಒ ಮತ್ತು ಎಂಮತ್ತು ಎಂ ನ ವ್ಯವಸ್ಥಾಪಕ ನಿರ್ದೇಶಕ ಡಾ. ಅನೀಶ್ ಶಾ ಅವರು 2023-2024 ಅವಧಿಗೆ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (ಎಫ್‌ಐಸಿಸಿಐ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ಇದನ್ನೂ ಓದಿ:ಬಾಲಿಯಲ್ಲಿ ಪ್ರಯಾಣಿಸಲು ಇನ್ನು ವೀಸಾ ಇಲ್ಲ; ಭಾರತೀಯರಿಗೆ ವೀಸಾ-ಮುಕ್ತ ಪ್ರವೇಶಕ್ಕೆ ಇಂಡೋನೇಷ್ಯಾ ನಿರ್ಧಾರನವದೆಹಲಿಯಲ್ಲಿ ನಡೆದ ಎಫ್ಐ​ಸಿಸಿಐನ 96 ನೇ ವಾರ್ಷಿಕ ಸಮಾವೇಶದಲ್ಲಿ ಪದಾಧಿಕಾರಿಗಳ ಆಯ್ಕೆಯೂ ನಡೆಯಿತು. ಇನ್ನು ಇಮಾಮಿ ಲಿಮಿಟೆಡ್‌ನ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಹರ್ಷ ವರ್ಧನ್ ಅಗರ್ವಾಲ್ ಅವರನ್ನು ಹಿರಿಯ ಉಪಾಧ್ಯಕ್ಷ ಸ್ಥಾನಕ್ಕೆ ಬಡ್ತಿ ನೀಡಲಾಗಿದೆ. ಆರ್​ಪಿಜಿ ಗ್ರೂಪ್‌ನ ಉಪಾಧ್ಯಕ್ಷ ಅನಂತ್ ಗೋಯೆಂಕಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಸುಭ್ರಕಾಂತ್ ಪಾಂಡಾ ಉತ್ತರಾಧಿಕಾರಿಯಾದರು.
ಈ ಬೆಳವಣಿಗೆಗಳನ್ನು ಅಪೆಕ್ಸ್ ಚೇಂಬರ್‌ನ ವಾರ್ಷಿಕ ಸಮಾವೇಶದಲ್ಲಿ ಘೋಷಿಸಲಾಯಿತು, ನೂತನ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಪದಾಧಿಕಾರಿಗಳು ದೇಶದ ಪ್ರಮುಖ ವ್ಯಾಪಾರ ಸಂಸ್ಥೆಗಳಲ್ಲಿ ಬದಲಾವಣೆ ತಂದು ಆರ್ಥಿಕ ಅಭಿವೃದ್ಧಿಗೆ ಸಹಕರಿಸುವುದಾಗಿ ತಿಳಿಸಿದರು. ಒಂದು ವರ್ಷದಲ್ಲಿ ಎಫ್​ಐಸಿಸಿಐ ಯ ಬೆಳವಣಿಗೆಗೆ ಡಾ ಅನೀಶ್ ಶಾ ಮತ್ತು ಅವರ ತಂಡ ಕೊಡುಗೆ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಚೀನಾದ ನಿಗೂಢ ನ್ಯುಮೋನಿಯಾ ಭಾರತಕ್ಕೆ ಕಾಲಿಟ್ದೆಟಿತೇ?: ಶೀತ, ಗಂಟಲು, ಎದೆ, ತಲೆನೋವು ಕಡೆಗಣಿಸುವಂತಿಲ್ಲ…ಎಚ್ಚರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + eleven =
Remember me
