ಭುವನೇಶ್ವರ:ಒಡಿಶಾ ಕರಾವಳಿಯ ವೀಲರ್​ ದ್ವೀಪದಲ್ಲಿ ಜನವರಿಯಿಂದ ಮಾರ್ಚ್​ವರೆಗೆ ಡಿಆರ್​ಡಿಒ ಕ್ಷಿಪಣಿ ಪರೀಕ್ಷೆಯನ್ನು ನಡೆಸದಿರಲು ನಿರ್ಧರಿಸಿದೆ.
ಸಣ್ಣ ಆಮೆಗಳ ಜೀವ ಉಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಒಡಿಶಾ ಮುಖ್ಯ ಕಾರ್ಯದರ್ಶಿ ಪಿ.ಕೆ. ಜೆನಾ ನೇತೃತ್ವದ ಸಮಿತಿ ಹೇಳಿದೆ. ಜನವರಿಯಿಂದ ಮಾರ್ಚ್​ವರೆಗಿನ ಅವಧಿಯನ್ನು ‘ಗೂಡುಕಟ್ಟುವ ಕಾಲ’ ಎಂದು ಕರೆಯುತ್ತಾರೆ. ಆಮೆ ಗೂಡುಕಟ್ಟುವ ಸ್ಥಳವು ವೀಲರ್​ ದ್ವೀಪಕ್ಕೆ ಸಮೀಪದಲ್ಲಿದೆ.
ಕ್ಷಿಪಣಿ ಪರೀಕ್ಷೆಯು ಪ್ರಕಾಶಮಾನವಾದ ಬೆಳಕು ಮತ್ತು ಶಬ್ದಗಳನ್ನು ಒಳಗೊಂಡಿರುವುದರಿಂದ ಅದು ಆಮೆಗಳನ್ನು ದಿಗ್ಭ್ರಮೆಗೊಳಿಸುತ್ತದೆ. ಆದ್ದರಿಂದ ವೀಲರ್​ ದ್ವೀಪದಲ್ಲಿ ಜನವರಿಯಿಂದ ಮಾರ್ಚ್​ವರೆಗೆ ಪಣಿ ಪರೀಕ್ಷೆಯನ್ನು ನಿಷೇಧಿಸಲಾಗಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಣಾಧಿಕಾರಿ (ವನ್ಯಜಿವಿ) ಸುಸಂತ ನಂದಾ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 10 =
Remember me
