ಸೂರತ್​​:ತನ್ನ ಕಛೇರಿಯಲ್ಲೇ ಡ್ರಗ್ಸ್​ ಉತ್ಪಾದಿಸುವುದಕ್ಕೆ ಮಿನಿ ಲ್ಯಾಬರೇಟರಿ ಮಾಡಿಕೊಂಡಿದ್ದ ಮಾದಕ ವ್ಯಸನಿಯೊಬ್ಬನನ್ನು ಗುಜರಾತ್​ ಪೊಲೀಸರು ಬಂಧಿಸಿದ್ದಾರೆ. ಈತ ಯೂಟ್ಯೂಬ್​ ವಿಡಿಯೋಗಳಿಂದ ಡ್ರಗ್​ ತಯಾರಿಸುವ ವಿಧಾನಗಳನ್ನು ಕಲಿತು ನಿಷೇಧಿತ ಮಾದಕ ವಸ್ತು ಮೆಥಾಂಫೆಟಮೀನ್​(ಮೆಥ್​)ಅನ್ನು ತಯಾರಿಸುತ್ತಿದ್ದ ಎನ್ನಲಾಗಿದೆ.
ಬಂಧಿತನು ಗುಜರಾತಿನ ಸೂರತ್​ ನಗರದ ಸರ್ತಾನಾ ಎಂಬ ಪ್ರದೇಶದಲ್ಲಿನ ತನ್ನ ಕಛೇರಿಯಲ್ಲಿ ಮೆಥ್​​ ತಯಾರಿಸುವ ಪ್ರಯೋಗಾಲಯವನ್ನು ಸ್ಥಾಪಿಸಿದ್ದ. ವಿಚಾರಣೆ ವೇಳೆ ಈತ ತಾನು ಮಾದಕ ವ್ಯಸನಿಯಾಗಿರುವ ಬಗ್ಗೆ ಒಪ್ಪಿಕೊಂಡ. ರಾಜಸ್ಥಾನದ ಡ್ರಗ್​ ಡೀಲರ್​ಗಳ ಮಾರ್ಗದರ್ಶನ ಮತ್ತು ಯೂಟ್ಯೂಬ್​ ವಿಡಿಯೋಗಳನ್ನು ನೋಡಿ ಕಲಿತು ಈ ಕಾನೂನುಬಾಹಿರ ಕೆಲಸಕ್ಕೆ ಕೈಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಸೂರತ್​ ಪೊಲೀಸರು ಬಂಧಿಸಿದ ಪ್ರವೀಣ್​ ಬಿಷ್ಣೋಯ್​​ ಎಂಬ ರಾಜಸ್ಥಾನ ಮೂಲದ ಡ್ರಗ್​ ಪೆಡ್ಲರ್​ನ ಬಂಧನದ ನಂತರ ಈತನ ಮಾಹಿತಿ ಹೊರಬಿದ್ದಿದೆ ಎನ್ನಲಾಗಿದೆ.(ಏಜೆನ್ಸೀಸ್​​)
ಕಾಂಗ್ರೆಸ್​ ನಾಯಕರ ತಲೆದಂಡವಾಗುತ್ತೆ! ಬಿಟ್​​ಕಾಯಿನ್​ ಬಗ್ಗೆ ಉನ್ನತ ತನಿಖೆಗೆ ಸಿದ್ಧ ಎಂದ ಗೃಹ ಸಚಿವ

1947ರಲ್ಲಿ ಯಾವ ಯುದ್ಧ ನಡೆಯಿತು ಹೇಳಿದರೆ, ಪದ್ಮಶ್ರೀ ವಾಪಸ್​ ಕೊಡುವೆ ಎಂದ ಕಂಗನಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 2 =
Remember me
