ಒಡಿಶಾ:ಮನೆಯಲ್ಲಿ, ಜಿಮ್, ಪಾರ್ಕ್​ನಲ್ಲಿ ಯೋಗ ಮಾಡಿದರೆ ಈಗ ರಸ್ತೆಯಲ್ಲಿ ನಿಲ್ಲಿಸಿರುವ ಸೈನ್​ ಬೋರ್ಡ್​ ಮೇಲೆ ಪುಷ್​ಅಪ್ಸ್​ ಮಾಡುತ್ತಿರುವ ವಿಡಿಯೋವೊಂದು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್ ಆಗಿದೆ.
ಒಡಿಶಾದ ಸಂಬಲ್ಪುರದಲ್ಲಿ ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಸೈನ್ ಬೋರ್ಡ್ (ಸೂಚನಾ ಫಲಕ) ಮೇಲೆ ಪುಷ್​ಅಪ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ಏನಿದೆ?:ಕುಡುಕ ವ್ಯಕ್ತಿಯು ಸೈನ್‌ಬೋರ್ಡ್‌ನಲ್ಲಿ ಪುಷ್​ಅಪ್ಸ್​​ ಮಾಡುತ್ತಾನೆ. ಈ ಘಟನೆ ನೋಡಿ ದಾರಿಹೋಕರು ಬೆಚ್ಚಿಬಿದ್ದರು. ಈ ವಿಡಿಯೋವನ್ನು ಸೆರೆ ಹಿಡಿದು ಸೋಶಿಯಲ್​​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
A post shared by Sambalpuri Mahani (@sambalpuri_mahani._)
‘ಎಲ್ಲರೂ ಕುಡಿದಿದ್ದಾರೆ ಅಂದುಕೊಳ್ಳುತ್ತಾರೆ.. ಆದರೆ ಜನಪ್ರಿಯರಾಗಲು ಈ ಸಾಧನೆ ಮಾಡುತ್ತಿದ್ದಾರೆ, ಇದು ಅಪಾಯಕಾರಿ’ ಎಂದು ನೆಟ್ಟಿಗರು ಕಾಮೆಂಟ್​​​​ ಮಾಡುತ್ತಿದ್ದಾರೆ. ಪೊಲೀಸರಿಗೆ ದೂರು ನೀಡುವ ಮುನ್ನವೇ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 1 =
Remember me
