ರಾಜಸ್ಥಾನ:ವ್ಯಕ್ತಿಯೊಬ್ಬ ತೀವ್ರ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದ ಹಿನ್ನೆಲೆ ಕುಟುಂಬದವರಿಗೆ ವಿಷ ಉಣಿಸಿ ಹತ್ಯೆಗೈದು, ನಂತರದಲ್ಲಿ ತಾನು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಜಸ್ಥಾನದಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಶಿಕಾರಿಪುರ: ಸೆ.6ರಂದು ಕಾಗೋಡು ತಿಮ್ಮಪ್ಪಗೆ ಸನ್ಮಾನ
ಹಣಕಾಸಿನ ಬಿಕ್ಕಟ್ಟಿನಿಂದ ಮನನೊಂದ ವ್ಯಕ್ತಿ, ಪತ್ನಿ ಮತ್ತು ಮಕ್ಕಳಿಗೆ ಸ್ವೀಟ್​ನೊಳಗೆ ವಿಷ ಬೆರೆಸಿ, ಉಣಿಸಿದ್ದಾರೆ. ನಂತರದಲ್ಲಿ ತಾನು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವ್ಯಕ್ತಿಯನ್ನು ಪ್ರತಾಪ್ ನಗರ ಪ್ರದೇಶದ ನಿವಾಸಿ ಮನೋಜ್ ಶರ್ಮಾ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಸಕ್ಕರೆ ಕಾಯಿಲೆಯ ನಂತರವೂ ಪದೇ ಪದೇ ಸಿಹಿ ತಿನ್ನುತ್ತಿದ್ದ ಪತ್ನಿ: ಬೇಸತ್ತ ಪತಿ ಮಾಡಿದ್ದಿಷ್ಟು..
ಘಟನೆಯ ವಿವರ:ಮನೋಜ್​ ಶರ್ಮಾ ಹಲ್ವಾದಲ್ಲಿ ವಿಷಕಾರಿ ಪದಾರ್ಥವನ್ನು ಬೆರೆಸಿದ್ದಾರೆ. ಇದನ್ನು ಸೇವಿಸಿದ ಆತನ ಪತ್ನಿ ಸಾಕ್ಷಿ (28) ಮತ್ತು 5 ತಿಂಗಳ ಮಗ ಅಥರ್ವ್​​ ಮೃತಪಟ್ಟಿದ್ದಾರೆ. ಶರ್ಮಾ ಮತ್ತು ಅವರ ಮಗಳು ನಿಯಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಟೇಷನ್ ಹೌಸ್ ಆಫೀಸರ್ (SHO) ತಿಳಿಸಿದ್ದಾರೆ,(ಏಜೆನ್ಸೀಸ್).
1 ನಿಮಿಷದಲ್ಲಿ ನಮ್ಮ ಚಿತ್ರ ಯಾವ ರೇಂಜಿಗಿದೆ ಅಂತ ತೋರಿಸುವುದಕ್ಕೆ ನಾನ್ಯಾಕೆ 2 ಗಂಟೆ ಸಿನಿಮಾ ಮಾಡ್ಬೇಕಿತ್ತು?; ಚಿತ್ರತಂಡಕ್ಕೆ ಉಪ್ಪಿ ಶಾಕ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:10 − nine =
Remember me
