ನವದೆಹಲಿ:ಗ್ರಾಹಕರ ಖಾತೆಗಳಿಂದ ಹಣವನ್ನು ಎಗರಿಸಲು ದುಷ್ಕರ್ಮಿಗಳು ಇ-ಮೇಲ್ ಮೂಲಕ ಹೊಸ ಡಯಾವೋಲ್ ವೈರಸ್ ಹರಡುತ್ತಿದ್ದು ಈ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರುವಂತೆ ಕೇಂದ್ರ ಸರ್ಕಾರ ಸಲಹೆ ಮಾಡಿದೆ.
ಇ-ಮೇಲ್ ಮೂಲಕ ಹೊಸ ರೀತಿಯ ರ‌್ಯಾನ್‌ಸಂವೇರ್ ಹರಡುತ್ತಿದೆ ಎಂದು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸಿಇಆರ್‌ಟಿ-ಇನ್) ಮೂಲಕ ಸರ್ಕಾರ ವೈರಸ್ ಅಲರ್ಟ್ ರವಾನಿಸಿದೆ. ಅದು ವಿಂಡೋಸ್ ಕಂಪ್ಯೂಟರ್‌ಗಳನ್ನು ಟಾರ್ಗೆಟ್ ಮಾಡುತ್ತಿದೆ.
ಒಂದು ಸಲ ಪೇಲೋಡ್ ಡೆಲಿವರಿ ಆಯಿತೆಂದರೆ ಕಂಪ್ಯೂಟರ್‌ಅನ್ನು (ಪಿಸಿ) ದೂರ ನಿಯಂತ್ರಣದಿಂದ (ರಿಮೋಟ್) ಲಾಕ್ ಮಾಡಲಾಗುತ್ತದೆ. ಹಾಗೂ ಬಳಕೆದಾರರಿಂದ ಹಣ ಕೇಳಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಡಯಾವೋಲ್ ಹೆಸರಿನ ಈ ವೈರಸ್ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸರ್ಕಾರ ಸೂಚಿಸಿದೆ.
ಗೋವಿನ ವಿಷಯ ಮಾತಾಡುವುದೇ ಅಪರಾಧವಾಗಿದೆ, ಅದು ಅವರಿಗೆ ‘ಪಾಪ’ ಆದ್ರೆ ನಮಗದು ‘ತಾಯಿ’ ಎಂದ ಮೋದಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
