ಪಂಜಾಬ್‌:ಪಂಜಾಬ್‌ನ ರೂಪನಗರದಲ್ಲಿ 3.2 ತೀವ್ರತೆಯ ಭೂಕಂಪ ಸಂಭವಿಸಿದ್ದು, ಈ ಕುರಿತಂತೆ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಬುಧವಾರ (ನ.8) ಮಾಹಿತಿ ನೀಡಿದೆ.
ಇದನ್ನೂ ಓದಿ:ಐವರು ದರೋಡೆಕೋರರ ಸೆರೆ  – ಆನಗೋಡು ಬಳಿ ಹಣ-ಮೊಬೈಲ್ ದೋಚಿದ್ದ ಆರೋಪಿಗಳು
ಇಂದು ನಸುಕಿನ 1:13ರ ಸುಮಾರಿಗೆ ಕಂಪನಗಳು ಸಂಭವಿಸಿವೆ ಮತ್ತು ಭೂಕಂಪದ ಆಳವು 10 ಕಿ.ಮೀ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತನ್ನ ಅಧಿಕೃತ ಟ್ವೀಟ್‌ರ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ಭೂಕಂಪನದ ತೀವ್ರತೆ:3.2, 8.11.2023 ರಂದು 01:13:12 ಭಾರತದ ಪ್ರಮಾಣಿತ ಸಮಯಕ್ಕೆ (IST) ಸಂಭವಿಸಿದೆ. ಅಕ್ಷಾಂಶ: 30.93 ಮತ್ತು ರೇಖಾಂಶ: 76.43, ಆಳ: 10 ಕಿಮೀ, ಸ್ಥಳ: ರೂಪನಗರ, ಪಂಜಾಬ್ ಎಂದು ಉಲ್ಲೇಖಿಸಿ, ಟ್ವೀಟ್ ಮಾಡಿದೆ. ಘಟನೆ ಬಗ್ಗೆ ಹೆಚ್ಚಿನ ವಿವರಗಳಿಗೆ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ:ಬಿಹಾರದಲ್ಲಿ ಶೇ.75 ಮೀಸಲು?: ನಿತೀಶ್ ಸರ್ಕಾರ ಪ್ರಸ್ತಾವ; ವಿಧಾನಸಭೆಯಲ್ಲಿ ಜಾತಿ ಗಣತಿ ಮಂಡನೆ
ಕಳೆದ ತಿಂಗಳು ಅ.22ರ ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಜಮ್ಮು ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿತ್ತು. ಅದರ ಬೆನ್ನಲ್ಲೇ ಭಾನುವಾರ ಬೆಳಗ್ಗೆ ನೇಪಾಳದಲ್ಲಿ 6.1 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿತ್ತು,(ಏಜೆನ್ಸೀಸ್).
‘Mr ನಟ್ವರ್ ಲಾಲ್’ನಲ್ಲಿ ಬನಾರಸ್​ ಬೆಡಗಿ ಸೋನಾಲ್ ಮಾಂಟೆರೊ ಮಿಂಚು; ಶೀಘ್ರವೇ ಸಿನಿಮಾ ತೆರೆಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 18 =
Remember me
