ಮುಂಬೈ :ಬಾಲಿವುಡ್​ ನಟಿ ಯಾಮಿ ಗೌತಮ್​​ಗೆ ಫಾರಿನ್​ ಎಕ್ಸ್​ಚೇಂಜ್ ವ್ಯವಹಾರದ ಸಂಬಂಧವಾಗಿ ವಿಚಾರಣೆ ನಡೆಸಲು ಎನ್​ಫೋರ್ಸ್​ಮೆಂಟ್​ ಡೈರೆಕ್ಟೊರೇಟ್​(ಇಡಿ) ಸಮ್ಮನ್ಸ್​ ನೀಡಿದೆ. ಇಡಿಯ ಮುಂಬೈ ಕಛೇರಿಗೆ ಜುಲೈ 7 ರ ಬುಧವಾರ ಹಾಜರಾಗಬೇಕೆಂಬ ಸೂಚನೆ ಬಂದಿದೆ.
ಯಾಮಿ ಅವರ ಬ್ಯಾಂಕ್​ ಖಾತೆಯಲ್ಲಿ ಸುಮಾರು 1.5 ಕೋಟಿ ರೂ.ಗಳ ಫಾರಿನ್​ ಎಕ್ಸ್​​ಚೇಂಜ್​ ವ್ಯವಹಾರ ಕಂಡುಬಂದಿರುವ ಹಿನ್ನೆಲೆಯಲ್ಲಿ ಇಡಿ ತನಿಖೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಫಾರಿನ್​ ಎಕ್ಸ್​ಚೇಂಜ್​ ಮ್ಯಾನೇಜ್​ಮೆಂಟ್​ ಆ್ಯಕ್ಟ್​​ನ(ಫೇಮಾ) ಉಲ್ಲಂಘನೆಯ ಆರೋಪದ ಮೇಲೆ ವಿಚಾರಣೆ ನಡೆಯುವುದು ಎನ್ನಲಾಗಿದೆ.
ಇದನ್ನೂ ಓದಿ:ಅತ್ಯಾಚಾರ ಕೇಸ್​ ದಾಖಲಿಸಿದ್ದಕ್ಕೆ ಯುವತಿಯ ಅಣ್ಣನ ಮರ್ಮಾಂಗವನ್ನೇ ಕತ್ತರಿಸಿದ ದುಷ್ಕರ್ಮಿಗಳು!
32 ವರ್ಷದ ಯಾಮಿ ಗೌತಮ್​ ಕಳೆದ ತಿಂಗಳಷ್ಟೇ ಚಿತ್ರ ನಿರ್ದೇಶಕ ಆದಿತ್ಯ ಧರ್​ರನ್ನು ಮದುವೆಯಾದರು. ಹಿಂದಿ ಚಿತ್ರ ‘ವಿಕ್ಕಿ ಡೋನರ್’​ನಿಂದ ಬಾಲಿವುಡ್​ ಪ್ರವೇಶಿಸಿದ ಯಾಮಿ, ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರ ಇತ್ತೀಚಿನ ಸಿನಿಮಾ ಎಂದರೆ ಪುನೀತ್​ ಖನ್ನ ಅವರ ‘ಗಿನ್ನಿ ವೆಡ್ಸ್​ ಸನ್ನಿ’.(ಏಜೆನ್ಸೀಸ್)
ಐವರು ಎಲ್​ಇಟಿ ಉಗ್ರವಾದಿಗಳ ಅಂತ್ಯ; ಓರ್ವ ಸೈನಿಕ ಹುತಾತ್ಮ

ಸಂಚಾರಿ ವಿಜಯ್​ ಅಪಘಾತ: ಆ ರಾತ್ರಿಯ ಘಟನಾವಳಿ ಬಿಚ್ಚಿಟ್ಟ ಬೈಕ್​ ಸವಾರ ನವೀನ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two − one =
Remember me
