ಅನಂತನಾಗ್‌:ಬುಧವಾರ (ಸೆ.27) ಲಾರ್ಕಿಪೋರಾದಲ್ಲಿ ವಾಹನದೊಳಗೆ ಸ್ಫೋಟ ಉಂಟಾದ ಪರಿಣಾಮ ಎಂಟು ಜನರು ಗಾಯಗೊಂಡ ಘಟನೆ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ ವರಿದಯಾಗಿದೆ.
ಇದನ್ನೂ ಓದಿ:ಸೆ. 29ರಿಂದ ವಾಷಿಂಗ್ಟನ್​ನಲ್ಲಿ ವಿಶ್ವ ಸಾಂಸ್ಕೃತಿಕ ಉತ್ಸವ: ಶ್ರೀ ಶ್ರೀ ರವಿಶಂಕರ್ ಮುಂದಾಳತ್ವದಲ್ಲಿ ಸಾಂಸ್ಕೃತಿಕ ಒಲಿಂಪಿಕ್ಸ್
ಜಮ್ಮು ಮತ್ತು ಕಾಶ್ಮೀರ ಪೊಲೀಸರ ಪ್ರಕಾರ, ಅನಂತನಾಗ್‌ನ ಲಾರ್ಕಿಪೋರಾದಲ್ಲಿ ವಾಹನದೊಳಗೆ ನಡೆದ ಸ್ಫೋಟದಲ್ಲಿ ನಾಲ್ಕು ಜನರಿಗೆ ಸುಟ್ಟ ಗಾಯಗಳಾಗಿವೆ. ಘಟನೆಯಲ್ಲಿ ಯಾವುದೇ ಭಯೋತ್ಪಾದನೆಯ ಕೋನವಿಲ್ಲ. ಟಾಟಾ ಪಿಕಪ್ ಟ್ರಕ್‌ನೊಳಗಿನ ವೈಬ್ರೇಟರ್ ಸ್ಫೋಟಗೊಂಡ ಕಾರಣ ವಾಹನದೊಳಗಿದ್ದ ಎಂಟು ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಹತ್ತಿರದ ಜಿಎಂಸಿ ಜಂಗ್ಲಮಂಡಿ ಅನಂತನಾಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಲ್ಲಿ ಗಾಯಗೊಂಡವರನ್ನು ಚಟೋ ಕುಮಾರ್ (18), ಪರಮ್ ಜೀತ್ (22), ಭವನ್ ಕುಮಾರ್ (21), ಫಿಕಾನ್ (17), ಜಿತೇನ್ (21), ಟಿಟು ಕುಮಾರ್ (23), ಮತ್ಲೇಶ್ ಕುಮಾರ್ (19) ಮತ್ತು ಶಾನ್ ಕುಮಾರ್ (19) ಎಂದು ಗುರುತಿಸಲಾಗಿದೆ. ಗಾಯಗಳುಗಳೆಲ್ಲಾ ಬಿಹಾರದ ನಿವಾಸಿಗಳು ಎಂದು ಹೇಳಲಾಗಿದೆ,(ಏಜೆನ್ಸೀಸ್).
ಪವನ್​ ಕಲ್ಯಾಣ್-ಶ್ರೀಲೀಲಾ​ ನಟನೆಯ ‘ಉಸ್ತಾದ್​ ಭಗತ್​ ಸಿಂಗ್’​ ಚಿತ್ರಕ್ಕೆ ಇವರೇ ವಿಲನ್​?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 17 =
Remember me
