ಮುಂಬೈ:ಮಹಿಳೆಯರು ಮಾತ್ರವಲ್ಲದೇ ಹುಡುಗರು, ಪುರುಷರು ಕೂಡ ಲೈಂಗಿಕ ಕಿರುಕುಳ ಅನುಭವಿಸುತ್ತಿರುವುದು ಇದೆ. ತಮ್ಮ ಮನೆಯಲ್ಲಿಯೂ ಮಾತನಾಡಲು ಹೆದರುತ್ತಾರೆ, ಅಂಜುತ್ತಾರೆ.  ಬರಹಗಾರ್ತಿ, ನಟಿಯೂ ಆಗಿರುವ 30 ವರ್ಷದ ನಟಿ ಈಶಾ ತಮಗೆ  70 ವರ್ಷದ ವೃದ್ಧ ಕಿರುಕುಳ ನೀಡಿದ ಘಟನೆಯನ್ನು ರಿವೀಲ್​ ಮಾಡಿದ್ದಾರೆ.
A post shared by Eisha A Chopra (@eishachopra)
ನಟಿ ಹೇಳಿದ್ದೇನು?:10 ದಿನಗಳ ಹಿಂದೆ ನನಗೆ ವ್ಯಕ್ತಿಯೊಬ್ಬ ದೈಹಿಕವಾಗಿ ಕಿರುಕುಳ ನೀಡಿದರು. ಸಾರ್ವಜನಿಕ ಸ್ಥಳದಲ್ಲಿ 70 ವರ್ಷ ವಯಸ್ಸಿನ ವ್ಯಕ್ತಿ  ಶೇಕ್ ಹ್ಯಾಂಡ್ ಮಾಡುವ ನೆಪದಲ್ಲಿ ನನ್ನನ್ನು ಎಳೆದು ದೇಹ ಸ್ಪರ್ಶಿಸಿದ್ದಾನೆ. ಈ ಘಟನೆಯ ನಂತರ ನಾನು ಖಿನ್ನತೆ ಜಾರಿದ್ದೆ. ನಾನು ಶಾಕ್​ನಲ್ಲಿದ್ದೆ. ರಾತ್ರಿ ನಿದ್ರಿಸಲಾದೆ, ಹಗಲು ಹೆಚ್ಚು ಮಲಗುತ್ತಾ ನನ್ನ ದಿನಚರಿಯೇ ಏರುಪೇರಾಗಿತ್ತು.  ಕೈಗಳು ನಡುಗುತ್ತಿದ್ದವು. ಈ ಘಟನೆಯಿಂದ ಹೊರಕ್ಕೆ ಬರಲು ತುಂಬಾ ದಿನಗಳೇ ಬೇಕಾದವು. ಇದರಿಂದ ಸಾಮಾಜಿಕ ಜಾಲತಾಣದಿಂದ ದೂರವೇ ಉಳಿದಿದ್ದೆ. ಅಂದು  ನನ್ನೊಂದಿಗಿದ್ದ ಗೆಳತಿ ಬಿಟ್ಟು ಬೇರೆ ಯಾರೂ ಗಮನಿಸಲಿಲ್ಲ. ಆದರೆ ಅವಳೂ ಕೂಡಾ ನನ್ನೊಂದಿಗೆ ಶಾಕ್​ ಆಗಿದ್ದಳು. ತಾವು  7 ವರ್ಷದವಳಾಗಿದ್ದಾಗ ಇಂಥದ್ದೇ ಘಟನೆ  ಸಿನಿಮಾ ಥಿಯೇಟರ್​ನಲ್ಲಿ ನಡೆದಿತ್ತು.  ಆ ಮುಖ ಈಗಲೂ ನೆನಪಾದರೆ ಭಯವಾಗುತ್ತದೆ.  ತುಂಬಾ ಗಾಬರಿಯಿಂದ ಇದ್ದೆ. ಈ ದಿನಗಳನ್ನು ದಾಟಿ ಇದನ್ನ ಬರೆಯುವ ಧೈರ್ಯ ಮಾಡಿದ್ದೇನೆ ಎಂದು ನಟಿ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.ಅನೇಕ ಅಭಿಮಾನಿಗಳು ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. ನೀವು ತುಂಬಾ ಧೈರ್ಯವಾಗಿರಬೇಕೆಂದು ನಾನು ಬಯಸುತ್ತೇನೆ. ನೀವು  ಧರ್ಯವಾಗಿರಿ ಎಂದು ಕಾಮೆಂಟ್​​ ಮಾಡುವ ಮೂಲಕವಾಗಿ ನಟಿಗೆ ಅಭಿಮಾನಿಗಳು ಧೈರ್ಯ ತುಂಬಿದ್ದಾರೆ.ನೀರ್ಜಾ, ಎ ಚೀಟ್​ ಡೇ, ನೋ ಲ್ಯಾಂಡ್ಸ್​ ಮ್ಯಾನ್​, ಅಫ್ವಾ, ನೀರಜ್​,  ನೋ ಒನ್​ ಕಿಲ್ಡ್​ ಜೆಸ್ಸಿಕಾ, ಅಲಿಘರ್​, ಮಾಮಾಸ್​ ಬಾಯ್ಸ್​, ಪರಚಾಯಿನಂತ ಹಲವು ಚಿತ್ರಗಳಲ್ಲಿ ನಟಿಸಿರುವ ಈಶಾ, ಪ್ರಸಿದ್ಧ ಬರಹಗಾರ್ತಿಯೂ ಆಗಿದ್ದಾರೆ.500 ರೂ.ಸಂಬಳ ಪಡೆಯುತ್ತಿದ್ದ ಪುಟ್ಟ ಬಾಲಕ ಇಂದು ಕೋಟ್ಯಧಿಪತಿ…ಈ ನಟ ಯಾರೆಂದು ಗುರುತಿಸುತ್ತೀರಾ?
ನಟಿ ಹೇಳಿದ್ದೇನು?:10 ದಿನಗಳ ಹಿಂದೆ ನನಗೆ ವ್ಯಕ್ತಿಯೊಬ್ಬ ದೈಹಿಕವಾಗಿ ಕಿರುಕುಳ ನೀಡಿದರು. ಸಾರ್ವಜನಿಕ ಸ್ಥಳದಲ್ಲಿ 70 ವರ್ಷ ವಯಸ್ಸಿನ ವ್ಯಕ್ತಿ  ಶೇಕ್ ಹ್ಯಾಂಡ್ ಮಾಡುವ ನೆಪದಲ್ಲಿ ನನ್ನನ್ನು ಎಳೆದು ದೇಹ ಸ್ಪರ್ಶಿಸಿದ್ದಾನೆ. ಈ ಘಟನೆಯ ನಂತರ ನಾನು ಖಿನ್ನತೆ ಜಾರಿದ್ದೆ. ನಾನು ಶಾಕ್​ನಲ್ಲಿದ್ದೆ. ರಾತ್ರಿ ನಿದ್ರಿಸಲಾದೆ, ಹಗಲು ಹೆಚ್ಚು ಮಲಗುತ್ತಾ ನನ್ನ ದಿನಚರಿಯೇ ಏರುಪೇರಾಗಿತ್ತು.  ಕೈಗಳು ನಡುಗುತ್ತಿದ್ದವು. ಈ ಘಟನೆಯಿಂದ ಹೊರಕ್ಕೆ ಬರಲು ತುಂಬಾ ದಿನಗಳೇ ಬೇಕಾದವು. ಇದರಿಂದ ಸಾಮಾಜಿಕ ಜಾಲತಾಣದಿಂದ ದೂರವೇ ಉಳಿದಿದ್ದೆ. ಅಂದು  ನನ್ನೊಂದಿಗಿದ್ದ ಗೆಳತಿ ಬಿಟ್ಟು ಬೇರೆ ಯಾರೂ ಗಮನಿಸಲಿಲ್ಲ. ಆದರೆ ಅವಳೂ ಕೂಡಾ ನನ್ನೊಂದಿಗೆ ಶಾಕ್​ ಆಗಿದ್ದಳು. ತಾವು  7 ವರ್ಷದವಳಾಗಿದ್ದಾಗ ಇಂಥದ್ದೇ ಘಟನೆ  ಸಿನಿಮಾ ಥಿಯೇಟರ್​ನಲ್ಲಿ ನಡೆದಿತ್ತು.  ಆ ಮುಖ ಈಗಲೂ ನೆನಪಾದರೆ ಭಯವಾಗುತ್ತದೆ.  ತುಂಬಾ ಗಾಬರಿಯಿಂದ ಇದ್ದೆ. ಈ ದಿನಗಳನ್ನು ದಾಟಿ ಇದನ್ನ ಬರೆಯುವ ಧೈರ್ಯ ಮಾಡಿದ್ದೇನೆ ಎಂದು ನಟಿ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.
ಅನೇಕ ಅಭಿಮಾನಿಗಳು ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. ನೀವು ತುಂಬಾ ಧೈರ್ಯವಾಗಿರಬೇಕೆಂದು ನಾನು ಬಯಸುತ್ತೇನೆ. ನೀವು  ಧರ್ಯವಾಗಿರಿ ಎಂದು ಕಾಮೆಂಟ್​​ ಮಾಡುವ ಮೂಲಕವಾಗಿ ನಟಿಗೆ ಅಭಿಮಾನಿಗಳು ಧೈರ್ಯ ತುಂಬಿದ್ದಾರೆ.
ನೀರ್ಜಾ, ಎ ಚೀಟ್​ ಡೇ, ನೋ ಲ್ಯಾಂಡ್ಸ್​ ಮ್ಯಾನ್​, ಅಫ್ವಾ, ನೀರಜ್​,  ನೋ ಒನ್​ ಕಿಲ್ಡ್​ ಜೆಸ್ಸಿಕಾ, ಅಲಿಘರ್​, ಮಾಮಾಸ್​ ಬಾಯ್ಸ್​, ಪರಚಾಯಿನಂತ ಹಲವು ಚಿತ್ರಗಳಲ್ಲಿ ನಟಿಸಿರುವ ಈಶಾ, ಪ್ರಸಿದ್ಧ ಬರಹಗಾರ್ತಿಯೂ ಆಗಿದ್ದಾರೆ.
500 ರೂ.ಸಂಬಳ ಪಡೆಯುತ್ತಿದ್ದ ಪುಟ್ಟ ಬಾಲಕ ಇಂದು ಕೋಟ್ಯಧಿಪತಿ…ಈ ನಟ ಯಾರೆಂದು ಗುರುತಿಸುತ್ತೀರಾ?


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 7 =
Remember me
