ದಂಡಂ ದಶಗುಣಂ ಎಂಬುದು ಚರ್ಚೆ ವಿಷಯವಾದಾಗ ಮೊದಲು ಕಣ್ಮುಂದೆ ಬರುವ ಮೂಲಭೂತ ಅಸ್ತ್ರವೆಂದರೆ ಬೆತ್ತ, ದೊಣ್ಣೆ, ಲಾಠಿ ಅಥವಾ ಮರದ ಕೊಂಬೆ.ಹಠ ಮಾಡುವ ಮಗುವನ್ನು ಬೆದರಿಸಲು ಪಾಲಕರಿಗೆ ಅಥವಾ ಅಪರಾಧಿಯ ಬಾಯಿ ಬಿಡಿಸಲು ಪೊಲೀಸರಿಗೆ ಸಹಾಯವಾಗುವ ಪ್ರಮುಖ ಅಸ್ತ್ರವೆಂದರೆ ಲಾಠಿ.ಈ ಪರಿಕಲ್ಪನೆ ಪ್ರಾಣಿಗಳಲ್ಲೂ ಇದೆ ಎಂದರೆ ಅಚ್ಚರಿಯಾಗುತ್ತದಲ್ಲವೆ? ಅದಕ್ಕೊಂದು ಉದಾಹರಣೆ ಇಲ್ಲಿದೆ. ನೋಡಿ.ಅರಣ್ಯದಲ್ಲಿ ಆನೆಯೊಂದು ಖಡ್ಗಮೃಗವನ್ನು ಓಡಿಸಲು ಮರದ ಕೊಂಬೆಯನ್ನು ಬಳಸಿದೆ. ಖಡ್ಗಮೃಗವನ್ನು ದಂಡಿಸಲು ಈ ದಂಡವನ್ನು ಅಸ್ತ್ರವಾಗಿಸಿಕೊಂಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ನೋಡುಗರ ಮೊಗದಲ್ಲಿ ನಗೆಯುಕ್ಕಿಸುತ್ತಿದೆ.
ಇದನ್ನೂ ಓದಿ:ಅಪಹರಣಕಾರರಿಂದ ಮಗುವನ್ನು ರಕ್ಷಿಸಿದರೂ ಕರೊನಾ ತೆಕ್ಕೆಯಿಂದ ಕಾಪಾಡಲಾಗಲಿಲ್ಲ..!
ಹೃದಯಸ್ಪರ್ಶಿ ದೃಶ್ಯವೆಂದ ನೆಟ್ಟಿಗರು: ಅಂಥದ್ದೇನಿತ್ತು ಆ ವಿಡಿಯೋದಲ್ಲಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 1 =
Remember me
