ನವದೆಹಲಿ:ಟರ್ಕಿಷ್ ಏರ್​ಲೈನ್ಸ್​ನ ಮಾಜಿ ಚೇರ್​ಪರ್ಸನ್ ಎಲ್ಕರ್ ಐಸಿ ಅವರನ್ನು ಏರ್ ಇಂಡಿಯಾದ ನೂತನ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್, ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ನೇಮಕ ಮಾಡಿರುವುದಾಗಿ ಟಾಟಾ ಸನ್ಸ್ ಸೋಮವಾರ ತಿಳಿಸಿದೆ.
ಎಲ್ಕರ್ ಐಸಿ ಅವರು ಟರ್ಕಿಷ್ ಏರ್​ಲೈನ್ಸ್ ಅನ್ನು ಯಶಸ್ವಿಯಾಗಿ ಮುನ್ನಡೆಸಿದ ಏವಿಯಷನ್ ಇಂಡಸ್ಟ್ರಿಯ ಪರಿಣತ. ಅವರ ನೇಮಕಾತಿಯೊಂದಿಗೆ ಏರ್ ಇಂಡಿಯಾ ಹೊಸ ಯುಗಕ್ಕೆ ಪ್ರವೇಶಿಸಲಿದೆ ಎಂದು ಟಾಟಾ ಸನ್ಸ್ ಚೇರ್​ವುನ್ ಎನ್.ಚಂದ್ರಶೇಖರನ್ ಹೇಳಿದರು. ಎಲ್ಕರ್ ಐಸಿ ಈ ವರ್ಷ ಏಪ್ರಿಲ್ 1 ಅಥವಾ ಅದಕ್ಕೂ ಮೊದಲೆ ಪದಗ್ರಹಣ ಮಾಡಲಿದ್ದಾರೆ ಎಂದು ಟಾಟಾ ಸನ್ಸ್ ತಿಳಿಸಿದೆ.
ಟಾಟಾ ಗ್ರೂಪ್ ಸೇರಲು ಮತ್ತು ಐಕಾನಿಕ್ ಏರ್​ಲೈನ್ ಅನ್ನು ಮುನ್ನಡೆಸಲು ಅವಕಾಶ ಸಿಕ್ಕಿರುವುದು ಒಂದು ಗೌರವ ಮತ್ತು ಸಂತೋಷದ ವಿಚಾರ ಎಂದು ಎಲ್ಕರ್ ಐಸಿ ಹೇಳಿದರು.
ಕೀಳು ಮಟ್ಟದ ವಿಚಾರಧಾರೆಗಳು ಬಿಜೆಪಿ ನಾಯಕರಿಗೆ ಮಾತ್ರ ಸೀಮಿತ; ಶಾಸಕ ಜಮೀರ್ ಹೇಳಿಕೆ ಖಂಡಿಸಿದ ಸುರ್ಜೇವಾಲ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
