ನವದೆಹಲಿ:ರಷ್ಯಾದ ದಾಳಿಯಿಂದಾಗಿ ತೀವ್ರ ಭಯದ ವಾತಾವರಣ ಇರುವ ಯೂಕ್ರೇನ್​ನಲ್ಲಿ ಸಿಲುಕಿಕೊಂಡಿರುವ ಹಲವರಿಗೆ ಇದೀಗ ಮತ್ತೊಂದು ಆತಂಕ ಎದುರಾಗಿದೆ. ಉಳಿಯಲು ಸರಿಯಾದ ಸ್ಥಳ, ತಿನ್ನಲು ಸೂಕ್ತ ಆಹಾರ ಸಿಗದೆ ಸಂಕಟ ಹಾಗೂ ಭೀತಿಯಲ್ಲೇ ಒಂದೊಂದು ಕ್ಷಣವನ್ನೂ ಕಳೆಯುತ್ತಿದ್ದ ಸಂತ್ರಸ್ತರು ಈಗ ಮತ್ತಷ್ಟು ಸಂಕಷ್ಟಕ್ಕೆ ಸಿಕ್ಕಂತಾಗಿದೆ.
ಅದೇನೆಂದರೆ ಯೂಕ್ರೇನ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿ ಸಿಲುಕಿರುವ ಭಾರತೀಯರಿಗೆ ಟ್ವೀಟ್ ಮೂಲಕ ತುರ್ತು ಸಂದೇಶವನ್ನು ರವಾನಿಸಿ, ಕೂಡಲೇ ಬೇರೆ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದೆ.
ಖಾರ್ಕಿವ್​ನಲ್ಲಿ ಇರುವವರು ಕೂಡಲೇ ಅಲ್ಲಿಂದ ಜಾಗ ಖಾಲಿ ಮಾಡಬೇಕು. ಖಾರ್ಕಿವ್​ನಲ್ಲಿ ಇರುವವರು ಪಿಸೊಚಿನ್, ಬೆಜ್ಲ್ಯೂಡೊವ್ಕ ಮತ್ತು ಬಬಯ್​ಗೆ ತಕ್ಷಣವೇ ಹೊರಟು ಯೂಕ್ರೇನಿಯನ್​ ಸಮಯ 18:00ರ ಒಳಗೆ ಸೇರಿಕೊಳ್ಳಬೇಕು ಎಂದು ತಿಳಿಸಿದೆ.
URGENT ADVISORY TO INDIAN STUDENTS IN KHARKIV.@MEAIndia@PIB_India@DDNational@DDNewslivepic.twitter.com/2dykst5LDB
— India in Ukraine (@IndiainUkraine)March 2, 2022

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಬಗ್ಗೆ ರಿಷಬ್​ ಶೆಟ್ಟಿ ಬೇಸರ!

ಯುದ್ಧಕ್ಕೆ ಹೆದರಿ ಯೂಕ್ರೇನ್​ನಿಂದ ಹೈದರಾಬಾದ್​ಗೆ ಬಂದ್ಲು ನವವಿವಾಹಿತೆ; ಅಲ್ಲಿ ಮದ್ವೆ, ಇಲ್ಲಿ ರಿಸೆಪ್ಷನ್​…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 6 =
Remember me
