ನವದೆಹಲಿ:ಭಾರತದಲ್ಲಿ ಕಳೆದ ವರ್ಷ ಪ್ರತಿನಿತ್ಯ ಸರಾಸರಿ 31 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2019ರ ಡೇಟಾಕ್ಕೆ ಹೋಲಿಸಿದರೆ ಆತ್ಮಹತ್ಯೆ ಪ್ರಕರಣ ಶೇಕಡ 18, 2018ಕ್ಕೆ ಹೋಲಿಸಿದರೆ ಶೇಕಡ 21 ಏರಿಕೆಯಾಗಿದೆ.
ನ್ಯಾಷನಲ್​ ಕೆಮ್​ ರೆಕಾರ್ಡ್ಸ್​ ಬ್ಯೂರೊ (ಎನ್​ಸಿಆರ್​ಬಿ) ವರದಿ ತಿಳಿಸಿದೆ. 2020ರಲ್ಲಿ 11,396 ಮಕ್ಕಳು, 2019ರಲ್ಲಿ, 9,613 ಮಕ್ಕಳು, 2018ರಲಿ 9,413 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋವಿಡ್​&19 ಸಂಕಷ್ಟಮಯ ಸನ್ನಿವೇಶವು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಹೀಗಾಗಿಯೇ 2020ರಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿದೆ ಎಂಬುದು ಪರಿಣತರ ಅಭಿಮತ.
ಕುಟುಂಬ ಸಮಸ್ಯೆ ಕಾರಣ 4,006, ಪ್ರೇಮ ವೈಲ್ಯದಿಂದ 1,337, ಕಾಯಿಲೆ ಕಾರಣ 1,327 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮಕ್ಕಳೆಲ್ಲರೂ 18 ವರ್ಷದ ಒಳಗಿನವರು. ಇನ್ನು ಕೆಲವು ನಿರುದ್ಯೋಗ, ಸಾಲ, ಅಸಮರ್ಥತೆ, ಡ್ರಗ್ಸ್​ ಸೇವನೆ ಮುಂತಾದ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎನ್​ಸಿಆರ್​ಬಿ ವಿವರಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
