ಬೆಂಗಳೂರು:ಅನೇಕ ರಾಜಕಾರಣಿಗಳು ಯಾವುದಾದರೂ ಒಂದು ವಿಚಾರಕ್ಕೆ ಕ್ರಿಮಿನಲ್ ಪ್ರಕರಣದಡಿ ಬಂಧನಕ್ಕೆ ಒಳಪಟ್ಟಿರುತ್ತಾರೆ. ಕಾರಣಗಳು ವಿವಿಧ ರೀತಿ ಇದ್ದರೂ ಸೆರೆಮನೆ ವಾಸ ಅನುಭವಿಸಿರುತ್ತಾರೆ. ರಾಜಕೀಯ ವಲಯದಲ್ಲಿ ಆಡಳಿತರೂಢ ಹಾಗೂ ವಿರೋಧ ಪಕ್ಷಗಳ ನಡುವೆ ಆಪಾದನೆ, ಆರೋಪಗಳು ಕೇಳಿಬರುತ್ತವೆ. ಹಣ ವಂಚನೆ ಪ್ರಕರಣ, ಅಕ್ರಮ ಹಣ ವರ್ಗಾವಣೆ ಹೀಗೆ ಕ್ರಿಮಿನಲ್ ಕೇಸ್​ಗಳಲ್ಲಿ ಸಿಲುಕಿ ಜೈಲು ಪಾಲಾದ ರಾಜಕೀಯ ನಾಯಕರನ್ನು ನಾವು ನೋಡಿದ್ದೇವೆ.
ಇದನ್ನೂ ಓದಿ:ನಿವೇಶನಕ್ಕಾಗಿ ಚಿತ್ತುವಳ್ಳಿ ಗ್ರಾಮಸ್ಥರಿಂದ ಗುಡಿಸಲು ನಿರ್ಮಿಸಿ ಪ್ರತಿಭಟನೆ
ಆದರೆ, ಮುಖ್ಯಮಂತ್ರಿ ಗದ್ದುಗೆ ಏರಿದ ಬಳಿಕವೂ ಕೆಲವು ನಾಯಕರು ಕ್ರಿಮಿನಲ್ ಪ್ರಕರಣಗಳಡಿ ಜೈಲಿಗೆ ಹೋದ ಘಟನೆಗಳು ಈ ಹಿಂದೆ ನಡೆದಿದ್ದು, ಕಳೆದ ವರ್ಷ ಸೇರಿದಂತೆ ಇತ್ತೀಚಿನ ದಿನಗಳಲ್ಲಿ ಸಹ ನಡೆದಿರುವುದರ ಬಗ್ಗೆ ನಾವೆಲ್ಲಾ ಅರಿತಿದ್ದೇವೆ. ಹಾಗಾದ್ರೆ, ಈ ಸಾಲಿನಲ್ಲಿ ಯಾರೆಲ್ಲಾ ಇದ್ದಾರೆ? ಯಾವ ರಾಜ್ಯದ ಸಿಎಂಗಳು ಈ ಕೇಸ್​ನಲ್ಲಿ ಜೈಲು ವಾಸ ಅನುಭವಿಸಿದರು ಎಂಬುದರ ಪಟ್ಟಿಯನ್ನು ‘ದಿ ಇಂಡಿಯನ್ ಇಂಡೆಕ್ಸ್’​ ಪ್ರಕಟಿಸಿದೆ. ಅದರ ಮಾಹಿತಿ ಈ ಕೆಳಕಂಡಂತಿದೆ.
1. ಹೇಮಂತ್ ಸೊರೆನ್, ಜಾರ್ಖಂಡ್2. ಶಿಬು ಸೊರೆನ್, ಜಾರ್ಖಂಡ್3. ಮಧು ಕೋಡಾ, ಜಾರ್ಖಂಡ್4. ಲಾಲು ಯಾದವ್, ಬಿಹಾರ5. ಜಗನ್ನಾಥ ಮಿಶ್ರಾ, ಬಿಹಾರ6. ಜೆ. ಜಯಲಲಿತಾ, ತಮಿಳುನಾಡು7. ಓಂ ಪ್ರಕಾಶ್ ಚೌತಾಲಾ, ಹರಿಯಾಣ8. ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶ
IPL 2024: ರೋಹಿತ್ ಬದಲಿಗೆ ಹಾರ್ದಿಕ್​ನ ಕ್ಯಾಪ್ಟನ್​ ಮಾಡಲು ಇದೇ ಬಲವಾದ ಕಾರಣ! ಕಡೆಗೂ ಸ್ಪಷ್ಟನೆ ಕೊಟ್ಟ ಕೋಚ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 7 =
Remember me
