ಲಂಡನ್‌:ಓವಲ್​ನಲ್ಲಿ 2023ರ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ (WTC)ನ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್‌ ಪಂದ್ಯ ನಡೆಯುತ್ತಿದೆ. ಆದರೆ ಪಂದ್ಯದ 2ನೇ ದಿನದಂದು ಪ್ಯಾಟ್ ಕಮಿನ್ಸ್ ನಾಯಕತ್ವದಆಸ್ಟ್ರೇಲಿಯಾತಂಡ ಬಾಲ್ ಟ್ಯಾಂಪರಿಂಗ್ ಮಾಡಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗರೊಬ್ಬರು ಆರೋಪಿಸಿದ್ದಾರೆ. ಸದ್ಯ,ಇದುಹೊಸ ಚರ್ಚೆಯೊಂದನ್ನು ಹುಟ್ಟು ಹಾಕಿದೆ.
ಇದನ್ನೂ ಓದಿ:ಕೇಂದ್ರದಲ್ಲಿ ಬಿಜೆಪಿ ನೀಡಿದ್ದ ಪ್ರಣಾಳಿಕೆಯಲ್ಲಿ ಎಷ್ಟು ಜಾರಿಯಾಗಿದೆ: ಬಿಜೆಪಿಗೆ ಚಾಟಿ ಬೀಸಿದ ಸಿಎಂ
ಪಾಕಿಸ್ತಾನದ ಪರ 50 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು 19 ಟೆಸ್ಟ್‌ಗಳನ್ನು ಆಡಿರುವ ಬಸಿತ್ ಅಲಿ, ಕ್ಯಾಮರೂನ್ ಗ್ರೀನ್‌ನ 14ನೇ ಓವರ್‌ನಲ್ಲಿ ಪೂಜಾರ ಔಟಾದರೆ, ಮಿಚೆಲ್ ಮಾರ್ಷ್​ನ 19ನೇ ಓವರ್​ನ ಕೊಹ್ಲಿ ಔಟ್​ ಆಗಿದ್ದರು. ಆದರೆ ಇವರ ಬೌಲಿಂಗ್​ ವೇಳೆ ಚೆಂಡು ವಿರುದ್ಧ ದಿಕ್ಕಿನಲ್ಲಿ ಸ್ವಿಂಗ್​ ಆಗಿರುವುದು ಸ್ಪಷ್ಟವಾಗಿದೆ.
ಅಲ್ಲದೇ ಆಸ್ಟ್ರೇಲಿಯಾ ಆಟಗಾರರು ಚೆಂಡಿನ ಸ್ವರೂಪವನ್ನು ತಿರುಚಲು ಬ್ಯಾಂಡೇಜ್‌ ಬಳಕೆ ಮಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಅಂಪೈರ್​ಗಳು, ಪಂದ್ಯದ ನಿರೂಪಕರು  ಹಾಗೂ ಅಧಿಕಾರಿಗಳು ಸೇರಿದಂತೆ ಯಾರೂ ಆಸ್ಟ್ರೇಲಿಯದ ತಂತ್ರಗಳನ್ನು ಗಮನಿಸದೇ ಇರುವುದನ್ನು ಕಂಡು ನನಗೆ ಆಘಾತವಾಯಿತು. ಜಡೇಜಾ ಬ್ಯಾಟಿಂಗ್ ಮಾಡುವಾಗಲೂ ಹೀಗೆ ಆಗಿದೆ ಎಂದು ಬಸಿತ್  ಅಲಿ ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
