ಕರೊನಾದಿಂದಾಗಿ ಇಂಗ್ಲೆಂಡ್ಪರಿಸ್ಥಿತಿ ಕಳೆದ ಮೂರು ವಾರಗಳಲ್ಲಿ ಭಯಾನಕವಾಗಿದೆ. ಇಲ್ಲಿನ ಆಸ್ಪತ್ರೆಗಳಿಗೆ ಮಿತಿಮೀರಿ ರೋಗಿಗಳು ದಾಖಲಾಗುತ್ತಿದ್ದಾರೆ.
ಮುಂದುವರಿದ ದೇಶಗಳಾದ ಇಂಗ್ಲೆಂಡ್, ಯೂರೋಪ್ ಹಾಗೂ ಅಮೆರಿಕದಲ್ಲೇ ಕರೊನಾ ಹೆಚ್ಚಾಗಿದೆ. ಇದಕ್ಕೆ ಕಾರಣ ಇಲ್ಲಿಯವರ ಅಹಂಕಾರ ಹಾಗೂ ನಿರ್ಲಕ್ಷ್ಯ ಭಾವ ಎಂದರೂ ತಪ್ಪಿಲ್ಲ. ಫೆಬ್ರವರಿ ಕೊನೇ ವಾರದಲ್ಲಿ ನಾನು ಇಂಗ್ಲೆಂಡ್​ಗೆ ಬಂದಾಗ ಇಲ್ಲಿನ ವಿಮಾನ ನಿಲ್ದಾಣಗಳಲ್ಲಿ ಎಲ್ಲೂ ಸ್ಕ್ರೀನಿಂಗ್ ಅಥವಾ ಕರೊನಾ ಪತ್ತೆ ಹಚ್ಚುವ ಕೆಲಸ ಮಾಡಲಿಲ್ಲ. ಸರ್ಕಾರ ಎಚ್ಚೆತ್ತುಕೊಳ್ಳುವಷ್ಟರಲ್ಲಿ ಎಲ್ಲೆಡೆ ಇದು ಆವರಿಸಿ ಮೂರನೇ ಹಂತಕ್ಕೆ ತಲುಪಿತು. ಈಗ ಎಲ್ಲರೂ ಪರಿತಪಿಸುವಂತಾಗಿದೆ.
ಭಾರತದಲ್ಲಿ ಈ ರೀತಿ ಹಬ್ಬಿದರೆ ನಿಯಂತ್ರಣ ತುಂಬಾಕಷ್ಟ. ಹೀಗಾಗಿ ಎಲ್ಲರೂ ಲಾಕ್​ಡೌನ್ ಅನುಸರಿಸುವ ಮೂಲಕ ಕರೊನಾ ಹಬ್ಬುವ ಸರಪಳಿಯನ್ನು ನಿಯಂತ್ರಿಸಬೇಕು ಎಂಬುದೇ ನನ್ನ ಮಹದಾಸೆ.
| ಡಾ. ದಾನಯ್ಯ ಮಠಪತಿ ಇಂಗ್ಲೆಂಡ್​ನಿಂದ
ಕ್ವಾರಂಟೈನ್‌ ಉಲ್ಲಂಘಿಸಿದರೆ ಕಂಡಲ್ಲಿ ಗುಂಡಿಕ್ಕಿ ಎಂದ ಫಿಲಿಪ್ಪೀನ್ಸ್‌ ಅಧ್ಯಕ್ಷ…!

ಸೋಂಕು ಹರಡುವಿಕೆ ಕೇಂದ್ರ ಬಿಂದುಗಳಲ್ಲಿ ಸಾಮೂಹಿಕ ರಕ್ತಪರೀಕ್ಷೆ ನಡೆಸಿ: ಐಸಿಎಂಆರ್​ ಸಲಹೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 2 =
Remember me
